HomePage_Banner
HomePage_Banner
HomePage_Banner
HomePage_Banner
ಇಂದಿನ ಕಾರ್ಯಕ್ರಮ

21-01-2018 ಇಂದಿನ ಕಾರ್ಯಕ್ರಮ

 •  ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ ೯ರಿಂದ ಪುತ್ತೂರು ತಾಲೂಕು ಮರಾಟಿ ಸಮಾಜ ಬಾಂಧವರ 2017-18ನೇ ಸಾಲಿನ ವಾರ್ಷಿಕ ಕ್ರೀಡಾ ಕೂಟ
 •  ಪುತ್ತೂರು ಮರೀಲ್‌ನಲ್ಲಿ ಬೆಳಿಗ್ಗೆ 10ಕ್ಕೆ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯ `ನ್ಯೂ ಅಮೆನಿಟಿ’ ಬಿಲ್ಡಿಂಗ್ ಉದ್ಘಾಟನೆ
 •  ಪುತ್ತೂರು ತೆಂಕಿಲ ವಿವೇಕಾನಂದ ಶಾಲಾ ಕ್ರೀಡಾಂಗಣದಲ್ಲಿ ಮಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು, ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪುತ್ತೂರು ವತಿಯಿಂದ ವಾರ್ಷಿಕ ಕ್ರೀಡೋತ್ಸವ ಹಾಗೂ ಕುಟುಂಬ ಸಮ್ಮಿಲನ, ಬೆಳಿಗ್ಗೆ 7.30ಕ್ಕೆ ವರ್ತಕ ಕುಟುಂಬ ಸದಸ್ಯರಿಗೆ ಕ್ರೀಡಾಕೂಟ ಸಂಜೆ 5.30ರಿಂದ ಲಯನ್ಸ್ ಸೇವಾ ಮಂದಿರದಲ್ಲಿ ಸಭಾ ಕಾರ್ಯಕ್ರಮ
 • ವಿಟ್ಲ ಶ್ರೀ ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ, ಬೆಳಿಗ್ಗೆ 9.30ಕ್ಕೆ ದರ್ಶನಬಲಿ, ಬಟ್ಟಲು ಕಾಣಿಕೆ, ರಾತ್ರಿ 8ಕ್ಕೆ ಮಹಾರಥೋತ್ಸವ, ಬೀದಿ ಮೆರವಣಿಗೆ ಶಯನೋತ್ಸವ ರಾತ್ರಿ 9.30ರಿಂದ ಬಪ್ಪನಾಡು ಮೇಳದವರಿಂದ ಯಕ್ಷಗಾನ
 •  ಕೊಳ್ತಿಗೆ ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಬೆಳಿಗ್ಗೆ 9ರಿಂದ ಆಶ್ಲೇಷ ಬಲಿ ಪೂಜೆ, ನಾಗನಕಟ್ಟೆಯಲ್ಲಿ ಕಲಶಾಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಸಂಜೆ 9ಕ್ಕೆ ಶ್ರೀ ರಾಜನ್ ದೈವದ ಭಂಡಾರ ಹೊರಡುವುದು, ಭಜನಾ ಕಾರ್ಯಕ್ರಮ
 •  ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೆಯ ಪ್ರಯುಕ್ತ ಬೆಳಿಗ್ಗೆ 9ರಿಂದ ಕವಟೋದ್ಘಾಟನೆ, ಸಂಜೆ೩ರಿಂದ ಕುಮಾರಧಾರ ನದಿಗೆ ಅವಭೃತ ಸ್ನಾನಕ್ಕೆ ಹೊರಡುವುದು ಹಿಂತಿರುಗಿ ಬಂದು ಬಟ್ಟಲು ಕಾಣಿಕೆ ಧ್ವಜಾವರೋಹಣ, ಧಾರ್ಮಿಕ ಸಭೆ, ರಾತ್ರಿ 10ರಿಂದ ಯಕ್ಷಗಾನ ಬಯಲಾಟ
 •  ಕೋಡಿಂಬಾಡಿ ಅಶ್ವತ್ಥಕಟ್ಟೆ ಧರ್ಮಶ್ರೀ ಭಜನಾ ಮಂಡಳಿಯಿಂದ ರಾತ್ರಿ ಡೆಕ್ಕಾಜೆ, ಬೋಳಾಜೆ, ಮೊಗಪ್ಪು, ಕೊತ್ತಳಿಂಗೆ, ಪರನೀರು ಬೈಲಿನಲ್ಲಿ ನಗರ ಭಜನೆ
 •  ಈಶ್ವರಮಂಗಲ ಮೇನಾಲದ ಮಧುರಾ ಕ್ಯಾಂಪಸ್‌ನಲ್ಲಿ ಬೆಳಿಗ್ಗೆ 9.30ಕ್ಕೆ ಮಧುರಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ನೂತನ ಕಛೇರಿಯ ಉದ್ಘಾಟನಾ ಸಮಾರಂಭ
 • ಪೆರುವಾಜೆ ಶ್ರೀ ಜಲದುರ್ಗಾದೇವೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ
 •  ಮೊಟ್ಟೆತ್ತಡ್ಕ ಹೆಲಿಪ್ಯಾಡ್ ಮೈದಾನದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಮೆಹಫಿಲ್ -ಎ-ನಾತ್
 •  ಮಂಗಳೂರು ಹಂಪನಕಟ್ಟೆ ಲೇಡಿಸ್ ಕ್ಲಬ್‌ನಲ್ಲಿ ಸಿಲ್ಕ್ ಸ್ಯಾರೀಸ್ ಪ್ರದರ್ಶನ
 • ಮೊಟ್ಟೆತ್ತಡ್ಕ ಕೆಮ್ಮಿಂಜೆ ಮಜಲು ಕೊರಗಜ್ಜ, ಅಗ್ನಿಕಲ್ಲುರ್ಟಿ ಕ್ಷೇತ್ರದಲ್ಲಿ ಮಧ್ಯಾಹ್ನ ಅಗೇಲು ಸೇವೆ
 •  ಕಲ್ಲಮ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದಲ್ಲಿ 30ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಸಮಾರಂಭ, ಹೋಮ ನವಗೃಹ ವೃಕ್ಷ ಆರಾಧನೆ, ವಿಶೇಷ ಅಭಿಷೇಕ, ಮಹಾಪೂಜೆ, ಸಂಜೆ ೬.೩೦ರಿಂದ ದೀಪಾರಾಧನೆ, ರಾತ್ರಿ 8.00 ರಿಂದ ರಥೋತ್ಸವ, ವಸಂತ ಕಟ್ಟೆಪೂಜೆ, ಮಹಾಮಂಗಳಾರತಿ. ರಾತ್ರಿ 10.30 ರಿಂದ ಸಂಸಾರ ಕಲಾವಿದೆರ್ ಪುತ್ತೂರು ಅಭಿನಯz ನಾಟಕ `ಒವುಲಾ ಒರಿವುಜಿ’
 •  ರಿರಿಅಟಿಲಜರಿ gಂi Pಂi ಅU oರ್‍ಕ್ರಿಭಿ ಖಿಂiಜಿಂiದಿಕ್ಷ್ದಿಲಿi ಅಜ್ಲಿಲgbತ್ಲಿಅಜಿರಿ IPಲ್ವ್ಝ್ಢ zoಂizoತಿ zಖಿಶಿ ಂiರಿಲsP qತಿಂiಜಂiಅಜಿರಿಠಿ xಲಛ್ಲಿ, oಂizsರ್‍ಕ್ರಿP zo, ಇತಿಅqx
 •  ಬಲ್ನಾಡು ಅಗರ್ತಬೈಲು ಶ್ರೀ ಲಕ್ಷ್ಮಿ ವೆಂಕಟರಮಣ ದೇವರ ಮಠದಲ್ಲಿ ದ್ವಿತೀಯ ವರ್ಷದ ಪ್ರತಿಷ್ಠಾವರ್ಧಂತಿ ಮಹೋತ್ಸವದ ಪ್ರಯುಕ್ತ ಪ್ರಾತಕಾಲ 6.00ರಿಂದ ಗಣಪತಿ ಹವನ,ನಾಗತಂಬಿಲ, ದೈವಗಳ ತಂಬಿಲ, ಸಂಜೆ 4.00ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ರಾತ್ರಿ 7.00ರಿಂದ ರಂಗಪೂಜೆ, ಪ್ರಸಾದ ವಿತರಣೆ
 •  ಶಾಂತಿಗೋಡು ಪರಕ್ಕಮೆ ತರವಾಡು ಮನೆ `ದೇಯಿ ನಿಲಯ’ದ ವಠಾರದಲ್ಲಿ ಬಿಲ್ಲವ ಗ್ರಾಮ ಸಮಿತಿಯಿಂದ ಗುರುಪೂಜಾ ಮತ್ತು ಭಜನಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ
 •  ಉಪ್ಪಿನಂಗಡಿ ನಂದಿನಿನಗರ ಶ್ರೀ ನಂದಿಕೇಶ್ವರ ಭಜನಾ ಮಂದಿರದ ಬೆಳ್ಳಿಹಬ್ಬ , ರಾತ್ರಿ ೯ಕ್ಕೆ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ನಾಟಕ ‘ಉಲಾಯಿ ಪಿದಾಯಿ’
 •  ಕೊಕ್ಕಡ ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರದಲ್ಲಿ ಅಷ್ಟೋತ್ತರ ಶತನಾಳಿಕೇರ ಮಹಾಗಣಪತಿ ಹೋಮ ಮತ್ತು ಮೂಡಪ್ಪ ಸೇವೆ, ಮಹಾಪೂಜೆ, ಸಂಜೆ 4ರಿಂದ ಯಕ್ಷಗಾನ ತಾಳಮದ್ದಲೆ ಯರ್ಕ್ಷಾರ್ಜುನ, ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 6.30ರಿಂದ ಸಭಾ ಕಾರ್ಯಕ್ರಮ, ರಾತ್ರಿ 9.30ಕ್ಕೆ ಪಟ್ಟಾಭಿರಾಮನ್ ಸುಳ್ಯ ಇವರಿಂದ ನಗೆಹಬ್ಬ ನಂತರ `ಬಲೆ ತೆಲಿಪಾಲೆ’ ನಂತರ ನಾಟಕ `ಪನ್ಪಿನಕ್ಲು ಪನ್ಪೆರ್’
 •  ಪುತ್ತೂರು ಮಾದೆ ದೇವುಸ್ ಚರ್ಚ್‌ನಲ್ಲಿ ಸಮುದಾಯದ ಹಬ್ಬ
 •  ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ಪ್ರೀಮಿಯಂ ಲೀಗ್ ಕ್ರಿಕೆಟ್ ಪಂದ್ಯಾಟ
 •  ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳದ ಸಮಾರೋಪ
Copy Protected by Chetan's WP-Copyprotect.