ಇಂದಿನ ಕಾರ್ಯಕ್ರಮ

19/04/2024

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ, ವಸಂತ ಪೂಜೆ, ಹುಲಿಭೂತ, ರಕ್ತೇಶ್ವರಿ ನೇಮ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಸಂಜೆ ೬.೩೦ರಿಂದ ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಪುತ್ತೂರು ಘಟಕದ ೭ನೇ ವಾರ್ಷಿಕ ಸಮಾರಂಭ, ರಾತ್ರಿ ತ್ರಿಜನ್ಮ ಮೋಕ್ಷ -ಯಕ್ಷಗಾನ ಬಯಲಾಟ
ಪುತ್ತೂರು ಶ್ರೀ ಸತ್ಯಸಾಯಿ ಮಂದಿರ ವಠಾರದಲ್ಲಿ ಬೆಳಿಗ್ಗೆ ೯.೩೦ರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರ
ಮುಕ್ರಂಪಾಡಿ ಹನುಮಾನ್ ವಿಹಾರ ಮೈದಾನದಲ್ಲಿ ಅಪೋಲೋ ಸರ್ಕಸ್
ಕೌಡಿಚ್ಚಾರು ಶ್ರೀ ಮುತ್ತುಮಾರಿಯಮ್ಮ ದೇವಿ ದೇವಸ್ಥಾನದಲ್ಲಿ ಬೆಳಿಗ್ಗೆ ೭ರಿಂದ ಮಹಾಗಣಪತಿ ಹೋಮ, ಧ್ವಜಾರೋಹಣ, ಮಧ್ಯಾಹ್ನ ಮಹಾಪೂಜೆ, ಭಜನೆ, ಸಂಜೆ ದೀಪಾರಾಧನೆ, ರಾತ್ರಿ ಮಹಾಪೂಜೆ, ಕರಗ ಪ್ರತಿಷ್ಠೆಗೆ ತೆರಳುವುದು
ಕರ್ನೂರು ಶ್ರೀ ಧೂಮಾವತಿ, ಪರಿವಾರ ದೈವಗಳ ದೈವಸ್ಥಾನ ಚಾರ್ಪಟ್ಟೆ ಗುಳಿಗಕಲ್ಲು ತರವಾಡಿನಲ್ಲಿ ಬೆಳಿಗ್ಗೆ ೯ಕ್ಕೆ ಗಣಹೋಮ, ೧೧ಕ್ಕೆ ಮುಡಿಪು ಪೂಜೆ, ನಾಗ ತಂಬಿಲ, ಸಂಜೆ ೪ಕ್ಕೆ ಗುಳಿಗನ ಕೋಲ, ೭ಕ್ಕೆ ಕಲ್ಲಾತ್ತಯ ಗುಳಿಗ, ಕೊರಗಜ್ಜ ಕೋಲ, ರಾತ್ರಿ ೧೧ಕ್ಕೆ ಕುಪ್ಪೆ ಪಂಜುರ್ಲಿ, ವರ್ಣಾರ ಪಂಜುರ್ಲಿ, ಮೂಕಾಂಬಿಕ ಗುಳಿಗ, ಕಲ್ಲುರ್ಟಿ ದೈವ, ಕನ್ನಡ ಭೂತಗಳ ನೇಮ
ಈಶ್ವರಮಂಗಲ ಮಡ್ಯೋಟ್ಟು ತರವಾಡು ಶ್ರೀ ಜುಮಾದಿ, ಶ್ರೀ ಪಂಜುರ್ಲಿ, ಪರಿವಾರ ದೈವಗಳ ದೈವಸ್ಥಾನದಲ್ಲಿ ಬೆಳಿಗ್ಗೆ ೯ಕ್ಕೆ ನಾಗತಂಬಿಲ
ಕೊಡಿಮಾರು ಅಬೀರ ಶ್ರೀ ಉಳ್ಳಾಕುಲು, ವ್ಯಾಘ್ರ ಚಾಮುಂಡಿ, ಪರಿವಾರ ದೈವಸ್ಥಾನದಲ್ಲಿ ಬೆಳಿಗ್ಗೆ ತೋರಣ ಮುಹೂರ್ತ, ಗಣಪತಿ ಹೋಮ, ದೈವಗಳಿಗೆ ಕಲಶಾಭಿಷೇಕ, ತಂಬಿಲ, ರಾತ್ರಿ ದೈವಗಳ ಭಂಡಾರ ಹಿಡಿಯುವುದು
ಕಲ್ಕಾರು ಅಣ್ಣಪ್ಪ ಪಂಜುರ್ಲಿ ಕಲ್ಲುರ್ಟಿ ದೈವಸ್ಥಾನದಲ್ಲಿ ಸಂಜೆ ೫ಕ್ಕೆ ಸುದರ್ಶನ ಹೋಮ, ದುರ್ಗಾಪೂಜೆ
ಶುಭವಿವಾಹ
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಿಲ್ವಶ್ರೀ ಸಭಾಭವನದಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ಗ್ರಾಮದ ಕಜೆ ರೇವತಿ ತ್ಯಾಂಪ ನಾಯ್ಕರ ಪುತ್ರ ಸುಜಿತ್ ಕಜೆ ಮತ್ತು ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಕಾವು ತೋಟದಮೂಲೆ ವಿನೋದ ಮೋನಪ್ಪ ನಾಯ್ಕರ ಪುತ್ರಿ ಅಕ್ಷತಾ ಕೆ. ಯಂ. ರವರ ವಿವಾಹ