1-10-2017

ಇಂದಿನ ಕಾರ್ಯಕ್ರಮ  

* ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನವದುರ್ಗಾರಾಧನಾ ಸಮಿತಿಯಿಂದ 15ನೇ ವರ್ಷದ ದಸರಾ ಮಹೋತ್ಸವದ ಅಂಗವಾಗಿ ಮಧ್ಯಾಹ್ನ 2.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6ರಿಂದ ಸಭಾ ಕಾರ್ಯಕ್ರಮ

* ಸಂಪ್ಯ ಆನಂದಾಶ್ರಮ ವಠಾರದಲ್ಲಿ ಅಪರಾಹ್ನ 3.30ರಿಂದ ಅಂತರಾಷ್ಟ್ರೀಯ ಹಿರಿಯ ನಾಗರಿಕರ ದಿನಾಚರಣೆ

* ಪುರುಷರಕಟ್ಟೆ ಕ್ರೀಡಾಂಗಣದಲ್ಲಿ ಬೆಳಿಗ್ಗೆ 11ರಿಂದ ನರಿಮೊಗರು ಯುವಕ ಮಂಡಲ, ಪ್ರಖ್ಯಾತಿ ಯುವತಿ ಮಂಡಲದ ವತಿಯಿಂದ ಪುರುಷರ ಹಗ್ಗಜಗ್ಗಾಟ

* ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶರವನ್ನವರಾತ್ರಿ ಮಹೋತ್ಸವದ ಅಂಗವಾಗಿ ಬೆಳಿಗ್ಗೆ ಪಂಚಾಮೃತಾಭಿಷೇಕ, ಶ್ರೀ ಕುಂಭೇಶ್ವರೀ ಪೂಜೆ, ಚಂಡಿಕಾಯಾಗ, ಮಧ್ಯಾಹ್ನ ಭರತನಾಟ್ಯವೈಭವ, ಸಂಜೆ ದೀಪಾರಾಧನೆ, ದುರ್ಗಾನಮಸ್ಕಾರ ಪೂಜೆ, ಲಲಿತಾಸಹಸ್ರನಾಮಾರ್ಚನೆ ಮತ್ತು ರಾತ್ರಿ ಯಕ್ಷಗಾನ ಜೋಡಾಟ’ಶ್ರೀ ದೇವಿ ಮಹಾತ್ಮೆ’

* ಚಾರ್ವಾಕ ಮುದುವದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 300ನೇ ವರ್ಷದ ಮೊಸರು ಕುಡಿಕೆ ಉತ್ಸವ, ಬೆಳಿಗ್ಗೆ ವಿವಿಧ ಸ್ಪರ್ಧೆ, ಸಂಜೆ ೫ಕ್ಕೆ ಸಮಾರೋಪ

* ಹಳೆನೇರಂಕಿ ಶ್ರೀ ಅನ್ನಪೂರ್ಣೇಶ್ವರಿ ಎಂಟರ್‌ಪ್ರೈಸಸ್ ಅಂಕಣದಲ್ಲಿ ಬೆಳಿಗ್ಗೆ 9.30 ಕ್ಕೆ ವಾಲಿಬಾಲ್ ಪಂದ್ಯಾಟದ ಉದ್ಘಾಟನೆ

* ಮಂಗಳೂರು ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವ, ಅವಭೃತ ಮಂಗಳ ಸ್ನಾನ, ನವರಾತ್ರಿ ಸಮಾರೋಪ

ಉತ್ತರಕ್ರಿಯೆ

* ಬಜತ್ತೂರು ನಡ್ಪ ಮನೆಯಲ್ಲಿ ಬಿ. ಕೂಸಪ್ಪ ಗೌಡರವರ ಉತ್ತರಕ್ರಿಯೆ

Copy Protected by Chetan's WP-Copyprotect.