ತಾ. 01-10-2017 ರವಿವಾರ

ಸ್ವಸ್ತಿ| ಶ್ರೀ ಹೇಮಲಂಬಿ ನಾಮ ಸಂವತ್ಸರಃ ದಕ್ಷಿಣಾಯನಂ, ಆಶ್ವಿನ ಶರದೃತುಃ

ಕನ್ಯಾ ಮಾಸ                             15

ಏಕಾದಶೀ ತಿಥಿ                          50|||

ಶ್ರವಣ ನಕ್ಷತ್ರ                            34|

ಸುಕರ್ಮಾ ನಾಮಯೋಗ           14|

ವಣಿಜ್ ಕರಣ                            19||

ವಿಷ                                        45

ಅಮೃತ                                    6|

ಉದಯ                                6.20

ಅಸ್ತ                                      6.19

ದಿನ  ಭವಿಷ್ಯ

ಮೇಷ: ಅಲಂಕಾರಿಕ ವಸ್ತು ಖರೀದಿ ಮಾಡುವಿರಿ. ಹಳೆಯ ಸ್ನೇಹಿತರನ್ನು ಕಾಣುವಿರಿ.

ವೃಷಭ: ಹಬ್ಬದ ವಾತಾವರಣ ಕಾಣು ವಿರಿ. ಮಕ್ಕಳ ಪ್ರಗತಿ ಬಯಸುವಿರಿ.

ಮಿಥುನ: ಹಳೆಯ ಸ್ನೇಹಿತರ ಭೇಟಿ. ಹೊಸ ವಾಹನ ಖರೀದಿ ಮಾಡುವಿರಿ.

ಕರ್ಕಟಕ: ಹಲವು ಮಾರ್ಗದರ್ಶನ ಪಡೆಯುವಿರಿ. ಹಣಕಾಸಿನ ಸ್ಥಿತಿ ಉತ್ತಮವಾಗುವುದು.

ಸಿಂಹ: ಹಿರಿಯರ ಮಾತು ಕೇಳುವಿರಿ. ವಿನಿಮಯ ಕೆಲಸ ಮಾಡುವಿರಿ.

ಕನ್ಯಾ: ಕೆಲಸದಲ್ಲಿ ಶ್ರದ್ಧೆ ತೋರುವಿರಿ. ಸೋಮಾರಿತನ ಬಿಡುವಿರಿ.

ತುಲಾ: ಮಹತ್ತರ ಕಾರ್ಯ ಮಾಡು ವಿರಿ. ಎಚ್ಚರಿಕೆಯ ಮಾತನ್ನಾಡುವಿರಿ.

ವೃಶ್ಚಿಕ: ಬೇರೆಯವರ ಮಾತು ಕೇಳುವಿರಿ. ಪರಿಸ್ಥಿತಿ ಅವಲೋಕಿಸುವಿರಿ.

ಧನು: ಕೋರ್ಟು ಕಚೇರಿ ಅಲೆದಾಟ. ನೂತನ ಕಾರ್ಯ ಹಮ್ಮಿಕೊಳ್ಳುವಿರಿ.

ಮಕರ: ಮಿತ್ರರ ಭೇಟಿಯಾಗುವಿರಿ. ಹಣ ಕಾಸಿನ ಪರಿಸ್ಥಿತಿ ಬಿಗಡಾಯಿಸುವುದು.

ಕುಂಭ: ಮಿತ್ರರ ಭೇಟಿ ಸಾಧ್ಯತೆ. ಪಶ್ಚಾತ್ತಾಪ ಪಡುವಿರಿ.

ಮೀನ: ಶುಭ ಸಮಾಚಾರ ಕೇಳುವಿರಿ. ಸಕಾಲದಲ್ಲಿ ಸಹಾಯ ಮಾಡುವಿರಿ.

-ಶ್ರೀಪತಿ ಭಟ್, ಕೆಯ್ಯೂರು ಮಾಡಾವು

Copy Protected by Chetan's WP-Copyprotect.