HomePage_Banner
HomePage_Banner
HomePage_Banner
HomePage_Banner
16-12-2017 ನಿತ್ಯ ಭವಿಷ್ಯ ಶನಿವಾರ

  • ಮೇಷ

      ಸಾತ್ವಿಕ ಪಥ್ಯ ಮತ್ತು ನಿರಂತರ ಯೋಗದಿಂದ ಎಲ್ಲ ಸಮಸ್ಯೆಗಳನ್ನೂ ನಿವಾರಿಸಬಹುದು. ವರ್ಷಾಂತ್ಯದಲ್ಲಿ ಆರೋಗ್ಯ ಉತ್ತಮವಾಗುತ್ತದೆ ಮತ್ತು ನಿಮ್ಮ              ಕೆಲಸದ ದಕ್ಷತೆಯೂ ಹೆಚ್ಚುತ್ತದೆ.

  • ವೃಷಭ

    ವ್ಯಾಪಾರಿಗಳಿಗೆ ವ್ಯಾಪಾರ ಉದ್ದೇಶಕ್ಕಾಗಿ ವಿದೇಶಕ್ಕೆ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತಾರೆ. ನಿಮ್ಮ ಆರೋಗ್ಯದ ವಿಚಾರದಲ್ಲಿ ನಿಶ್ಚಿಂತರಾಗಿರುವಂತಿಲ್ಲ.

  • ಮಿಥುನ

    ನಿಮ್ಮ ಬಯಕೆಗಳು ಪುಣ್ಯ ಹಾಗೂ ಧಾರ್ಮಿಕ ಕಾರ್ಯಗಳಿಂದ ಹೆಚ್ಚಾಗುತ್ತವೆ. ಸಮಾಜ, ಕುಟುಂಬ ಮತ್ತು ನಿಮ್ಮ ಕೌಶಲ್ಯಗಳಿಗೆ ವ್ಯವಹಾರದಿಂದ ಮೆಚ್ಚಿಗೆ ಪಡೆಯುತ್ತವೆ. .

    ಕರ್ಕಾಟಕ

    ನಿಮ್ಮ ಜೀವನ ಸಂಗಾತಿಗಾಗಿ ಸ್ವಲ್ಪ ಸಮಯ ಮೀಸಲಿಡಿ ಮತ್ತು ಒಟ್ಟಾಗಿ ಚರ್ಚಿಸಿ ಸಮಸ್ಯೆ ಸರಿಪಡಿಸಿ. ತಕ್ಷಣವೇ ಹೊಸ ಸಂಬಂಧವನ್ನು ರೂಪಿಸಿದ್ದರೆ ಅದರ ಮೇಲೆ ನಂಬಿಕೆ ಇಡಬೇಡಿ. ಶತ್ರುಗಳು ನಿಮ್ಮ ಬೆಂಬಲದಿಂದ ಲಾಭ ಪಡೆಯುತ್ತಾರೆ.

  • ಸಿಂಹ

    ನೀವು ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು. ವ್ಯವಹಾರ ಪಾಲುದಾರಿಕೆಯಲ್ಲಿ ಒಳಗೊಳ್ಳುವ ಮೊದಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳಿ.

     

  • ಕನ್ಯಾ

    ನಿಮ್ಮ ಹಣವನ್ನು ಎಲ್ಲಾದರೂ ಹೂಡಿಕೆ ಮಾಡಲು ಯೋಜಿಸಿದ್ದರೆ, ಸಮಯ ಅಷ್ಟೇನೂ ಉತ್ತಮವಾಗಿರುವಂತೆ ಕಾಣುವುದಿಲ್ಲ.

  • ತುಲಾ

    ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ. ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಮಸ್ಯೆಯನ್ನು ಎದುರಿಸಬಹುದು. ಕೆಲಸವನ್ನು ಹುಡುಕುತ್ತಿರುವವರು ಮತ್ತು ವೃತ್ತಿ ಜೀವನವನ್ನು ಆರಂಭಿಸಲು ಬಯಸಿದ್ದರೆ, ಸಾಕಷ್ಟು ಅವಕಾಶವನ್ನು ಪಡೆಯುತ್ತೀರಿ.

  • ವೃಶ್ಚಿಕ

    ಶತ್ರುಗಳೊಂದಿಗೆ ಎಚ್ಚರವಾಗಿರಿ ಮತ್ತು ಯೋಚಿಸಿ ವರ್ತಿಸಿ. ನಂಬಿಕಸ್ಥ ವ್ಯಕ್ತಿಗಳೇ ನಿಮಗೆ ಮೋಸ ಮಾಡಬಹುದು. ದೀರ್ಘ ಪ್ರಯಾಣ ನಿಮಗೆ ಲಾಭ ತಂದುಕೊಡಬಹುದು.

  • ಧನು

    ನೀವು ಆರಂಭಿಸಿದ ಎಲ್ಲವೂ ಸರಿಯಾದ ಸಮಯಕ್ಕೆ ನಡೆಯುತ್ತದೆ. ನಿಮ್ಮ ಎಲ್ಲ ಚಿಂತೆಗಳೂ ನಿವಾರಣೆಯಾಗುತ್ತವೆ. ನಿಮ್ಮ ಕೆಲಸದ ಜತೆಗೆ, ಹಲವು ಇತರ ಸಂಪನ್ಮೂಲಗಳು ನಿಮಗೆ ಅನುಕೂಲ ಕಲ್ಪಿಸುತ್ತವೆ.

  • ಮಕರ

    ಕಠಿಣ ಪರಿಶ್ರಮವಹಿಸಿದರೂ, ಇದರ ಸಂಪೂರ್ಣ ಫಲಿತಾಂಶವನ್ನು ನೀವು ಪಡೆಯುತ್ತೀರಿ. ನಿಮ್ಮ ಜತೆ ಶಿಕ್ಷಕರು ಖುಷಿಯಾಗಿರುತ್ತಾರೆ ಮತ್ತು ಶಿಕ್ಷಣದಲ್ಲಿ ನೀವು ಯಶಸ್ವಿಯಾಗುತ್ತೀರಿ.

  • ಕುಂಭ

    ನಿಮ್ಮ ಸಂಗಾತಿಯ ಭಾವನೆಗಳನ್ನು ಗೌರವಿಸಿ. ವಿದ್ಯಾರ್ಥಿಗಳ ಬಗ್ಗೆ ಮಾತನಾಡುವುದಾದರೆ, ಈ ವರ್ಷ ಉತ್ತಮವಾಗಿರುತ್ತದೆ ಮತ್ತು ಅಧ್ಯಯನ, ಬ್ಯಾಂಕಿಂಗ್‌ ಮತ್ತು ನಿರ್ವಹಣೆ ವಿಚಾರದಲ್ಲಿ ಉತ್ತಮವಾಗಿದೆ.

     

  • ಮೀನ

    ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ವರ್ಷದ ಅರ್ಧಭಾಗದಲ್ಲಿ ನಿಮ್ಮ ಅದೃಷ್ಟ ಇನ್ನಷ್ಟು ಗಟ್ಟಿಯಾಗಲಿದೆ. ನಿಮ್ಮ ಪರಿಶ್ರಮಕ್ಕಿಂತ ಹೆಚ್ಚು ಗಳಿಸುತ್ತೀರಿ.

     

Copy Protected by Chetan's WP-Copyprotect.