Home_Page_Advt
Home_Page_Advt
Home_Page_Advt
Breaking News
ಜನಪ್ರತಿನಿಧಿಗಳ ಕಾರ್ಯಕ್ರಮ (25-02-2020)

ನಳಿನ್ ಕುಮಾರ್ ಕಟೀಲ್  –  ಸಂಸದರು

ಕಚೇರಿ ವಿಳಾಸ: ಲೋಕಸಭಾ ಸದಸ್ಯರು ಪ್ರಥಮ ಮಹಡಿ, ದ.ಕ. ಜಿಲ್ಲಾಧಿಕಾರಿ ಕಚೇರಿ, ಸ್ಟೇಟ್ ಬ್ಯಾಂಕ್ ಬಳಿ, ಮಂಗಳೂರು, ಮೊ: 9448549445

ಇಂದಿನ ಕಾರ್ಯಕ್ರಮ:


ಸಂಜೀವ ಮಠಂದೂರು – ಶಾಸಕರು 

ಕಛೇರಿ ವಿಳಾಸ:  ಪುತ್ತೂರು ವಿಧಾನಸಭಾ ಕ್ಷೇತ್ರ, ಮೊ: 9448868971, 9449715759

ಇಂದಿನ ಕಾರ್ಯಕ್ರಮ: ಬೆಳಿಗ್ಗೆ 9: ಪುತ್ತೂರು ಬಿಜೆಪಿ ಕಛೇರಿ ಸಾರ್ವಜನಿಕರ ಭೇಟಿ, ಮಧ್ಯಾಹ್ನ 2.30: ವಿಟ್ಲ ವಿವಿಧ ಇಲಾಖೆಯ ಇಂಜಿನಿಯರ್ಸ್‌ಗಳ ಸಭೆ


          ಮೀನಾಕ್ಷಿ ಶಾಂತಿಗೋಡು –  ಜಿಲ್ಲಾ ಪಂಚಾಯತ್ ಅಧ್ಯಕ್ಷರು              

ಕಚೇರಿ ವಿಳಾಸ: ಜಿಲ್ಲಾ ಪಂಚಾಯತ್ ಕಚೇರಿ, ಕೊಟ್ಟಾರ ಮಂಗಳೂರು,  ಮೊ:9632587950    

ಇಂದಿನ ಕಾರ್ಯಕ್ರಮ: ಕಛೇರಿ ಕಾರ್‍ಯ 


ರಾಧಾಕೃಷ್ಣ ಬೋರ್ಕರ್ – ತಾಲೂಕು ಪಂಚಾಯತ್ ಅಧ್ಯಕ್ಷರು

ಇಂದಿನ ಕಾರ್ಯಕ್ರಮ: 10ಕ್ಕೆ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಿಗೆ ಅಭಿನಂದನಾ ಕಾರ್‍ಯಕ್ರಮ

Copy Protected by Chetan's WP-Copyprotect.