HomePage_Banner
HomePage_Banner
HomePage_Banner
HomePage_Banner

ಟ್ರಂಪ್ ಮಗಳ ಆಸ್ತಿ 4500 ಕೋಟಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರಾಗಿರುವ ಮಗಳು ಇವಾಂಕ ಟ್ರಂಪ್ ಮತ್ತು ಅವರ ಪತಿ ಜೇರ್ಡ್ ಕುಶ್ನರ್ ಹೊಂದಿರುವ ಒಟ್ಟು ಸ್ವತ್ತುಗಳ ಮೌಲ್ಯ ೪,೫೦೦ ಕೋಟಿಯನ್ನೂ ಮೀರಬಹುದು ಎಂದು ಶ್ವೇತಭವನ ಬಹಿರಂಗಪಡಿಸಿರುವ ಹಣಕಾಸು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶ್ವೇತಭವನದ ಈ ಹಿಂದಿನ ಅಧಿಕಾರಿಗಳಿಗಿಂತಲೂ ಟ್ರಂಪ್ ಅವರ ಸಲಹೆಗಾರರು ಹೆಚ್ಚು ಸಿರಿವಂತರು ಎಂಬುದನ್ನು ವರದಿ ಬಹಿರಂಗಪಡಿಸಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.