HomePage_Banner
HomePage_Banner
HomePage_Banner
HomePage_Banner

ಅಮೇರಿಕಾ- ಇಂಟರ್ ನ್ಯಾಷನಲ್ ಏರೋ ಡಿಸೈನ್ ಪುತ್ತೂರಿನ ಶ್ರೀನಿಧಿ ರೈ ಚಾಲೆಂಜರ್‍ಸ್ ತಂಡ ದ್ವಿತೀಯ

 

ಪುತ್ತೂರು: ಅಮೇರಿಕಾ ಸಂಯುಕ್ತ ಸಂಸ್ಥಾನದ ಪ್ರೋರಿಡಾದ ರೇಕ್ಲ್ಯಾಡ್ರದಲ್ಲಿ  ನಡೆದ ಎಸ್.ಎ.ಇ ಮತ್ತು ಇಂಟರ್‌ನ್ಯಾಷನಲ್ ಏರೋ ಡಿಸೈನ್‌ನಲ್ಲಿ ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕಾಲೇಜ್ ಅಫ್ ಇಂಜಿನಿಯರಿಂಗ್‌ನ ಪ್ರಥಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ  ಶ್ರೀನಿಧಿ ರೈ ನೇತೃತ್ವದ ಚಾಲೆಂಜರ್‍ಸ್ ತಂಡವು ಮೈಕೋ ವರ್ಗ ಮತ್ತು ನಿಯಮಿತ ವರ್ಗ ವಿಭಾಗದಲ್ಲಿ.  ತಮ್ಮ ತಾಂತ್ರಿಕ ಪ್ರಸ್ತುತಿ ಕೌಶಲ್ಯಗಳಿಗಾಗಿ ದ್ವಿತೀಯ  ಬಹುಮಾನವನ್ನು ಪಡೆದಿರುತ್ತಾರೆ. 12 ವಿದ್ಯಾರ್ಥಿಗಳ ಈ ತಂಡದಲ್ಲಿ  ಶ್ರೀನಿಧಿ ರೈರವರು ಮಾತ್ರ ಪುತ್ತೂರಿನವರಾಗಿರುತ್ತಾರೆ. ಇವರು  ಪುಣ್ಚಪ್ಪಾಡಿ ಗ್ರಾಮದ ಸುಧಾಕರ್ ರೈ ದೇವಶ್ಯ ಮತ್ತು ಕರಿಷ್ಮಾ ಎಸ್.ಕೆ ರೈ ದಂಪತಿ ಪುತ್ರಿ, ಇವರು ಸವಣೂರು ವಿದ್ಯಾರಶ್ಮಿ ವಿದ್ಯಾಲಯ  ಮತ್ತು ಪುತ್ತೂರು ಅಂಬಿಕಾ ವಿದ್ಯಾಸಂಸ್ಥೆಯ ಹಳೆ ವಿದ್ಯಾರ್ಥಿನಿಯಾಗಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.