Home_Page_Advt
Home_Page_Advt
Home_Page_Advt
Breaking News

ಇಂದಿನ ಕಾರ್ಯಕ್ರಮ

ಇಂದಿನ ಕಾರ್ಯಕ್ರಮ

16-10-2019

 • ಪುತ್ತೂರು ಮಿನಿ ವಿಧಾನ ಸೌಧದ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಪುತ್ತೂರು ಹೋಬಳಿ ಪಿಂಚಣಿ ಅದಾಲತ್
 • ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ಬಾಲಕರು ಮತ್ತು ಪುರುಷರಿಗೆ ಬೆಳಿಗ್ಗೆ 5.30ರಿಂದ 7ರ ತನಕ ಹಾಗೂ ಮಹಿಳೆಯರಿಗೆ ಸಂಜೆ 6ರಿಂದ ರಾತ್ರಿ 7ರ ತನಕ ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮ ಶಿಬಿರ
 • ಕಬಕ, ಕೊಡಿಪ್ಪಾಡಿ ಗ್ರಾಮಗಳಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ಲಸಿಕೆ
 • ಕೌಕ್ರಾಡಿ ಗ್ರಾ.ಪಂ ಸಭಾ ಭವನದಲ್ಲಿ ಮಧ್ಯಾಹ್ನ 12ಕ್ಕೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾಮ ಸಭೆ
 • ಕೆದಂಬಾಡಿ ಗ್ರಾ.ಪಂ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಜಮಾಬಂಧಿ ಸಭೆ
 • ಉಪ್ಪಿನಂಗಡಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದಲ್ಲಿ ಶಾಖೆಯ ಪಾದಾರ್ಪಣೆಯ ಪ್ರಯುಕ್ತ ಬೆಳಿಗ್ಗೆ ಗಣಪತಿ ಹೋಮ, ಲಕ್ಷ್ಮೀ ಪೂಜೆ
 • ಬೀರಮಲೆ ಟ್ರೀಪಾರ್ಕ್‌ನಲ್ಲಿ ಬೆಳಿಗ್ಗೆ 10.30ಕ್ಕೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಉದ್ಘಾಟನೆ
 • ಇಡ್ಕಿದು ಗ್ರಾ.ಪಂ ಸಭಾಭವನದಲ್ಲಿ ಬೆಳಿಗ್ಗೆ 10.30ಕ್ಕೆ ತ್ರೈಮಾಸಿಕ ಕೆಡಿಪಿ ಸಭೆ
 • 34ನೇ ನೆಕ್ಕಿಲಾಡಿ ಗ್ರಾಮದ ಆದರ್ಶನಗರದಲ್ಲಿ ಮಧ್ಯಾಹ್ನ 3 ಗಂಟೆಗೆ ಸುದ್ದಿ ಸೌಹಾರ್ದ ಸ್ವಸಹಾಯ ಸಂಘದ ಉದ್ಘಾಟನೆ.
  ಶುಭಾರಂಭ
 • ದರ್ಬೆ ಸರ್ಕಲ್ ಬಳಿ ಫೋಸ್ಟ್ ಆಫೀಸ್ ಕೆಳಗಡೆ `ಹೋಟೆಲ್ ಶಿವಪ್ರಸಾದ್ ಫ್ಯಾಮಿಲಿ ರೆಸ್ಟೋರೆಂಟ್’ ಶುಭಾರಂಭ
  ಉತ್ತರ ಕ್ರಿಯೆ
 • ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಸರಸ್ವತಿ ಹಾಲ್‌ನಲ್ಲಿ ಸೇರ್ತಾಜೆ ಲೀಲಾವತಿ ರೈಯರವರ ಉತ್ತರ ಕ್ರಿಯೆ
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.