Home_Page_Advt
Home_Page_Advt
Breaking News

ಅಶ್ಲೀಲ ವಿಡಿಯೋ ರವಾನಿಸಿದರೆ ಕ್ರಮ – ಎಸ್ಪಿ

ಪುತ್ತೂರು:  ಸಾಮಾಜಿ ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ವೈರಲ್ ಅಥವಾ ಫೇಸ್ ಬುಕ್‌ನಲ್ಲ ಅಪ್‌ಲೊಡ್ ಹಾಗೂ ತಮ್ಮ ತಮ್ಮ ಮೊಬೈಲ್ ಫೋನ್ ಮೆಮೊರಿ, ಕಂಪ್ಯೂಟರ್‌ನಲ್ಲಿ ಇಟ್ಟಿರುವುದು ಕೂಡಾ ಅಪರಾಧ. ಇನ್‌ಫಾರ್ಮೇಶನ್ ಟೆಕ್ನಾಲೋಜಿ ಆಕ್ಟ್ 66ಎ ಪ್ರಕಾರ ಕಾಣಿಸದೆ ಇರುವ ಅಂಗಾಗಳನ್ನು ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸುವುದು ಅಪರಾಧ. ಈ ಕುರಿತು ರವಾನಿಸುವುದು ಕಂಡು ಬಂದರೆ ಕ್ರಮಕೈಗೊಳ್ಳಲಾಗುವುದು. ಪ್ರಕರಣದ ಆರೋಪಿಗಳಿಗೆ 5 ವರ್ಷ ಜೈಲು ಶಿಕ್ಷೆಯೂ ಇದೆ.

ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಲ್ಲಿ ಕಾನೂನಿನ ಅರಿವು ಕಡಿಮೆ ಇದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.