Home_Page_Advt
Home_Page_Advt
Home_Page_Advt
Breaking News

ಮರ್ದಾಳ: ಬೈಕ್, ಸ್ಕೂಟಿ ಡಿಕ್ಕಿ- ಸವಾರರಿಗೆ ಗಾಯ

ಕಡಬ: ಐತೂರಿನ ಮರ್ದಾಳ ಕೊಣಾಜೆ ರಸ್ತೆ ತಿರುವಿನಲ್ಲಿ ಮರ್ದಾಳ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಜು.25 ರಂದು ಕಡಬದಿಂದ ಕೊಂಬಾರು ಕಡೆಗೆ ಹೋಗುತ್ತಿದ್ದ  ಸ್ಕೂಟಿ ಹಾಗೂ ಎದುರಿನಿಂದ ಬರುತ್ತಿದ್ದ ಬೈಕ್ ನಡುವೆ ಪರಸ್ಪರ ಡಿಕ್ಕಿ ಹೊಡೆದಿದ್ದು, ಸ್ಕೂಟಿ ಸವಾರ ಗೋಪಾಲ ಕೊಂಬಾರುರವರು ತೀವ್ರ ಗಾಯಗೊಂಡಿದ್ದಾರೆ.

KA21-R5343 ಬೈಕ್ ಸವಾರ ಬಿಳಿನೆಲೆ ರಬ್ಬರ್ ನಿಗಮದ ನಿವೃತ್ತ  ಮೇಲ್ವಿಚಾರಕ ಜಯಪ್ರಕಾಶ್ ಗಾಯಗೊಂಡಿದ್ದಾರೆ. ಸ್ಕೂಟರ್ ಹಾಗೂ ಬೈಕ್  ಸಂಪೂರ್ಣ ಜಜ್ಜಿ ಹೋಗಿದೆ ಎಂದು ತಿಳಿದು ಬಂದಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.