Home_Page_Advt
Home_Page_Advt
Breaking News

ನೆಟ್ಟಣಿಗೆ ಮುಡ್ನೂರು: ಗೇರು ಬೀಜ ಕಾರ್ಖಾನೆಗೆ ಮರ ಬಿದ್ದು ಹಾನಿ


ಪುತ್ತೂರು: ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿರುವ ಲಕ್ಷ್ಮೀ ಗಣೇಶ್ ಕ್ಯಾಶ್ಯೂ ಫ್ಯಾಕ್ಟರಿಗೆ ಭಾರೀ ಗಾತ್ರದ ಮರವೊಂದು ಆ. 6 ರಂದು ಬೆಳಿಗ್ಗೆ ಉರುಳಿಬಿದ್ದು ಕಟ್ಟಡಕ್ಕೆ ಹಾನಿಯಾಗಿದೆ.

ಕಟ್ಟಡದೊಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕಟ್ಟಡದ ಮಾಡು ಜಖಂ ಗೊಡಿದ್ದು 40 ಸಿಮೆಂಟು ಶೀಟು ಪುಡಿಯಾಗಿದೆ. ಇದರಿಂದಾಗಿ ಸಾವಿರಾರು ರೂ ನಷ್ಟವಾಗಿದೆ ಎಂದು ಮಾಲಕ ಶ್ರೀಕಾಂತ್ ಕಾಮತ್ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಪಂ ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ಸದಸ್ಯರಾದ ಅಬ್ದುಲ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.