ಬೆದ್ರಾಳ: ರಾಮಕೃಷ್ಣ ಆಚಾರ್ ರವರ ಮನೆಗೆ ನುಗ್ಗಿದ ಮಳೆ ನೀರು Posted by suddinews1 Date: August 06, 2019 in: ಇತ್ತೀಚಿನ ಸುದ್ದಿಗಳು, ಬಿಸಿ ಬಿಸಿ, ಸಮಸ್ಯೆ Leave a comment 286 Views ಪುತ್ತೂರು: ಹಿರಿಯ ಸಾಹಿತಿ, ಕರ್ನಾಟಕ ತುಳು ಸಾಹಿತಿ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ| ಪಾಲ್ತಾಡಿ ರಾಮಕೃಷ್ಣ ಆಚಾರ್ ರವರ ಬೆದ್ರಾಳದಲ್ಲಿರುವ ಮನೆಗೆ ಮಳೆ ನೀರು ನುಗ್ಗಿ ಕೃತಕ ನೆರೆ ಉಂಟಾಗಿದೆ.