Home_Page_Advt
Home_Page_Advt
Breaking News

ಬೊಳುವಾರಿನಲ್ಲಿ ಫೆಡರಲ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್ ಶುಭಾರಂಭ

ಪುತ್ತೂರು: ಇಲ್ಲಿನ ಬೊಳುವಾರಿನಲ್ಲಿರುವ ಹಿರಣ್ಯ ಕಾಂಪ್ಲೆಕ್ಸ್ ನ ಪ್ರಥಮ ಮಹಡಿಯಲ್ಲಿ ಫೆಡೆರಲ್ ಕ್ಯಾಪಿಟಲ್ ಮಾರ್ಕೆಟ್ ಲಿಮಿಟೆಡ್ ಆ.11 ರಂದು ಶುಭಾರಂಭಗೊಂಡಿತು.

ಸಂಸ್ಥೆಯನ್ನು ಮಹಮ್ಮದ್ ಮತ್ತು ನಾಗಪ್ಪ ಗೌಡ ಜಂಟಿಯಾಗಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು ಮುಖ್ಯ ಅತಿಥಿಗಳಾಗಿ ಕ್ಲೆಮೆಂಟ್ ವೇಗಸ್, ಡಿ ಕೆ ಹಂಝ ಹಾಜಿ , ಡಿ ಕೆ ಉಬೈದ್ ಹಾಜಿ , ಡಿ ಕೆ ಉಮ್ಮರ್ , ಜಗದೀಶ್ ಕಜೆ , ಅಝೇಜ್ ಕೆಮ್ಮಾಯಿ, ನಿಯಾಜ್ ಡಿ ಕೆ, ಸುಂದರ್ ಕಜೆ ,ಪ್ರಕಾಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸಂಸ್ಥೆಯು ನೆಟ್ವರ್ಕ್ ಮಾರ್ಕೆಟಿಂಗ್ ಶೇರ್ ಮಾರ್ಕೆಟ್ ಹಾಗು ಮ್ಯೂಚುಯಲ್ ಫಂಡ್ ನೊಂದಿಗೆ ಸಂಪರ್ಕದಲ್ಲಿರಿಸಿಕೊಂಡು ಸದಾ ನಿಮ್ಮೊಂದಿಗೆ ನಾವು ಎಂಬ ಆಶಯದೊಂದಿಗೆ ಕಾರ್ಯನಿರ್ವಹಿಸುವ ಉದ್ದೇಶವನ್ನಿಟ್ಟುಕೊಂಡಿದೆ ಎಂದು ಸಂಸ್ಥೆಯ ಮಾಲಕರಾದ ನಿಶಾದ್ ಡಿ ಕೆ ಹಾಗು ತೇಜ ಡಿ ಕೆ ತಿಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.