Home_Page_Advt
Home_Page_Advt
Home_Page_Advt
Breaking News

ಸುನಾದ ಗೃಹಸ೦ಗಮ

ಪುತ್ತೂರು:  ವಿದ್ವಾನ್ ಕಾಂಚನ ಎ ಈಶ್ವರ ಭಟ್ ಇವರ ನೇತೃತ್ವದಲ್ಲಿ ‘ಸುನಾದ’ ಸಂಸ್ಥೆ ಹಮ್ಮಿಕೊಂಡು ಬರುತ್ತಿರುವ ‘ಸುನಾದ ಗೃಹಸ೦ಗಮ’ ಕಾರ್ಯಕ್ರಮವು ಆ.11 ರಂದು ಸುನಾದ ಸಭಾ೦ಗಣದಲ್ಲಿ ಸಂಪನ್ನಗೊಂಡಿತು.

ಮೊದಲಿಗೆ ಗಾಯನ ಕಾರ್ಯಕ್ರಮವನ್ನು ಸ್ತುತಿ, ಶ್ರೀರಾಮ ಇವರು ನಡೆಸಿಕೊಟ್ಟರು. ನ೦ತರ ಮಹಾಬಲೇಶ್ವರ ಬಿರ್ಮುಕಜೆ ಇವರಿ೦ದ ಗಾಯನ ಕಾರ್ಯಕ್ರಮ ನಡೆಯಿತು. ಇವರಿಗೆ ವಯಲಿನ್‌ನಲ್ಲಿ ಧನಶ್ರೀ ಶಬರಾಯ ಸಹಕರಿಸಿದರೆ ಮೃದಂಗ ವಾದನಗಳಲ್ಲಿ ಪೃಥ್ವಿರಾಜ್, ವಿಶ್ವಮಿಹಿರ, ವಿದ್ವಾನ್ ಶ್ಯಾಮ ಭಟ್ ಸುಳ್ಯ ಹಾಗು ಮೋರ್ಚಿ೦ಗ್ ನಲ್ಲಿ ಭರತ್ ಕುಮಾರ್ ಸುಳ್ಯ ಇವರು ಸಾಥ್ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.