Home_Page_Advt
Home_Page_Advt
Home_Page_Advt
Breaking News

ಮಾಲ್ತೊಟ್ಟುವಿನಲ್ಲಿ ಕಾಲು ಸಂಕ ಕುಸಿತದ ಭೀತಿ!

 
ಪುತ್ತೂರು: ನಗರಸಭೆ ವ್ಯಾಪ್ತಿಯಲ್ಲಿರುವ ಮಾಲ್ಟೊಟ್ಟುವಿನ ಸಮೀಪ ಕಾಲುಸಂಕದ ಅಡಿಪಾಯ ಕುಸಿದಿದ್ದು, ಸಂಕ ಕುಸಿಯುವ ಭೀತಿಯಲ್ಲಿದೆ. ಶಾಲಾ, ಕಾಲೇಜು ಮಕ್ಕಳಿಗೆ ಇದೇ ಸಂಪರ್ಕ ದಾರಿಯಾಗಿದ್ದ ಕಾಲು ಸಂಕದಲ್ಲಿ ಭಯಬೀತರಾಗಿ ಹೋಗುತ್ತಿದ್ದಾರೆ.

ಮಾಲ್ತೊಟ್ಟು ನಿಂದ ಕುಂಜಾರಿಗೆ ಹೋಗಲು ಅನುಕೂಲವಾಗುತ್ತಿದ್ದ ಈ ಕಾಲುಸಂಕ ನಿರಂತರ ಮಳೆಯಿಂದಾಗಿ ಕುಸಿದು ಬಿದ್ದಿದೆ. ಸ್ಥಳಿಯ ನಗರಸಭಾ ಸದಸ್ಯ ಜೀವಂಧರ್ ಜೈನ್ ಘಟನಾ ಸ್ಥಳಕ್ಕೆ ಪರಿಶೀಲಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.