ಆ.13: ರೆ೦ಜಲಾಡಿ ಯ೦ಗ್ ಮೆನ್ಸ್ ವಾರ್ಷಿಕ ಮಹಾಸಭೆ Posted by suddinews1 Date: August 13, 2019 in: ಇತ್ತೀಚಿನ ಸುದ್ದಿಗಳು, ಪ್ರಕಟಣೆ, ಸಭೆ-ಸಮಾರಂಭ Leave a comment 29 Views ಪುತ್ತೂರು: ಖಿದ್ಮತುದ್ದೀನ್ ಯ೦ಗ್ ಮೆನ್ಸ್ ಎಸೋಸಿಯೇಶನ್ ರೆ೦ಜಲಾಡಿ ಇದರ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಆ.13ರ೦ದು ರೆ೦ಜಲಾಡಿ ಮದರಸ ಸಭಾ೦ಗಣದಲ್ಲಿ ರಾತ್ರಿ 8.30ಕ್ಕೆ ಸರಿಯಾಗಿ ನಡೆಯಲಿದೆ ಎ೦ದು ಯ೦ಗ್ ಮೆನ್ಸ್ ಪ್ರಕಟಣೆ ತಿಳಿಸಿದೆ.