ತೆಂಕಿಲದಲ್ಲಿ ಗುಡ್ಡ ಬಿರುಕು – ಜಿ.ಪಂ. ಅಧ್ಯಕ್ಷರ ಭೇಟಿ Posted by suddinews1 Date: August 13, 2019 in: ಇತ್ತೀಚಿನ ಸುದ್ದಿಗಳು, ಚಿತ್ರ ವರದಿ, ಬಿಸಿ ಬಿಸಿ, ಸಮಸ್ಯೆ Leave a comment 202 Views ಪುತ್ತೂರು: ತೆಂಕಿಲದಲ್ಲಿ ಗುಡ್ಡ ಬಿರುಕು ಬಿಟ್ಟ ಸ್ಥಳಕ್ಕೆ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅವರು ಆ.13ರಂದು ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಿದರು. ಈ ಸಂದರ್ಭದಲ್ಲಿ ನಗರ ಸಭೆ ಸದಸ್ಯೆ ದೀಕ್ಷಾ ಪೈ ಜೊತೆಗಿದ್ದರು.