Home_Page_Advt
Home_Page_Advt
Breaking News

ಬೀರಮಲೆ ಗುಡ್ಡದಲ್ಲಿ ಧರೆ ಕುಸಿತ


ಪುತ್ತೂರು: ಪುತ್ತೂರಿನ ಐತಿಹಾಸಿಕ ಸ್ಥಳವಾದ ಬೀರಮಲೆ ಗುಡ್ಡದ ಕೆಳ ಭಾಗದಲ್ಲಿ ಧರೆ ಕುಸಿತ ಉಂಟಾಗಿದೆ.  ಬೀರಮಲೆ ಗುಡ್ಡಕ್ಕೆ ಹೋಗುವ ಕಾಂಕ್ರೀಟ್ ರಸ್ತೆಯ ದಾರಿಯಲ್ಲಿ ಸಣ್ಣ ಪ್ರಮಾಣದಲ್ಲಿ ಧರೆ ಕುಸಿತವಾಗಿದೆ. ಧರೆ ಕುಸಿತದಿಂದಾಗಿ ಯಾವುದೇ ಹಾನಿಯಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.