Home_Page_Advt
Home_Page_Advt
Breaking News

ಅಂಗನವಾಡಿಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ವಿಲೇವಾರಿ ಮಾಡದೆ ವರ್ಷವಾಯಿತು?! – ಕೆದಂಬಾಡಿ ಗ್ರಾಮ ಸಭೆಯಲ್ಲಿ ಆರೋಪ

ಪುತ್ತೂರು: ಅಂಗನವಾಡಿಗಳಲ್ಲಿ ಸಂಗ್ರಹವಾದ ಪ್ಲಾಸ್ಟಿಕ್ ಅನ್ನು ವಿಲೇವಾರಿ ಮಾಡದೆ ವರ್ಷವಾಯಿತು. ಪಂಚಾಯತ್‌ಗೆ ಹೇಳಿದರೂ ಪ್ಲಾಸ್ಟಿಕ್ ವಿಲೇವಾರಿ ಮಾಡಿಲ್ಲ, ನಾವು ಪ್ಲಾಸ್ಟಿಕ್ ಅನ್ನು ವಿಂಗಡಣೆ ಮಾಡಿಟ್ಟು ಪಿಡಿಓರವರಿಗೆ ತಿಳಿಸಿದರೂ ವಿಲೇವಾರಿ ಮಾಡಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆ ತಾರಾ ಬಲ್ಲಾಳ್‌ರವರು ಕೆದಂಬಾಡಿ ಗ್ರಾಮ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.

ಸಭೆಯು ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಆ.13ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳು, ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.