Home_Page_Advt
Home_Page_Advt
Breaking News

ಆ.14: ಬೇಳ್ಪಾಡಿಯಲ್ಲಿ ಮಜ್ಲಿಸುನ್ನುರ್ ಅಧ್ಯಾತ್ಮಿಕ ಸಂಗಮ


ಪುತ್ತೂರು: ಎ&ಬಿ ಜುಮಾ ಮಸೀದಿ ಕುಂತೂರು ಇದರ ಆಶ್ರಯದಲ್ಲಿ ಬೇಳ್ಪಾಡಿ ಮಖಾಂ ಶರೀಪಿನಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುವ “ಮಜ್ಲಿಸುನ್ನುರ್” ಅಧ್ಯಾತ್ಮಿಕ ಸಂಗಮವು ಅಸ್ಸಯಿದ್ ಅಲ್ ಹಾದಿ ಯಾಹ್ಯಾ ತಂಙಳ್ ಪೋಳ್ಯರವರ ನೇತೃತ್ವದಲ್ಲಿ ಆ.15 ರಂದು ಮಗ್ರೀಬ್ ನಮಾಝಿನ ಬಳಿಕ ನಡೆಯಲಿದೆ. ಜಮಾಅತ್ತ್ ಖತೀಬರಾದ, ವಾಗ್ಮಿ ಕೆ.ವಿ. ಮಜೀದ್ ದಾರಿಮಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ.

ಅನೀಸ್ ನೂಜಿಲ ಕಾರ್‍ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್‍ಯಕ್ರಮದ ಕೊನೆಯಲ್ಲಿ ಅನ್ನದಾನ ವ್ಯವಸ್ಥೆಯು ಮಾಡಲಾಗಿದೆ ಎಂದು ಕಾರ್‍ಯದರ್ಶಿ ಸಿದ್ದೀಕ್ ಅಲ್ ಅಮೀನ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.