Home_Page_Advt
Home_Page_Advt
Home_Page_Advt
Breaking News

ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ ಅವರಿಗೆ ಶ್ರದ್ಧಾಂಜಲಿ ಸಭೆ


ಪುತ್ತೂರು: ಬಿಜೆಪಿಯ ಹಿರಿಯ ನಾಯಕರೂ ಮಾಜಿ ಕೇಂದ್ರ ಸಚಿವರೂ ಆಗಿದ್ದ ಅರುಣ್ ಜೇಟ್ಲಿ ಅವರಿಗೆ ಪುತ್ತೂರು ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.

ಬಿಜೆಪಿ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ವಿಶ್ವೇಶ್ವರ ಭಟ್ ಬಂಗಾರಡ್ಕ, ಶಾಸಕ ಸಂಜೀವ ಮಠಂದೂರು ಅವರು ನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ರ್ಬೋಕರ್, ಬಿಜೆಪಿ ನಗರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್, ಪ್ರಧಾನ ಕಾರ್ಯದರ್ಶಿಗಳಾದ ರಾಮ್‌ದಾಸ್ ಹಾರಾಡಿ, ಗೌರಿ ಬನ್ನೂರು, ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಭಾಮಿ ಅಶೋಕ್ ಶೆಣೈ, ವಿದ್ಯಾ ಗೌರಿ, ಶಿವರಾಮ ಸಪಲ್ಯ, ಪ್ರೇಮಲತಾ ನಂದಿಲ, ಪೂರ್ಣಿಮ ಬಲ್ನಾಡು, ಪದ್ಮನಾಭ ನಾಯ್ಕ, ಪ್ರೇಮ್ ಕುಮಾರ್, ಸಂತೋಷ್ ಬೊಳುವಾರು, ಎಪಿಎಂಸಿ ಸದಸ್ಯ ಬೂಡಿಯಾರ್ ರಾಧಾಕೃಷ್ಣ ರೈ, ಪಕ್ಷದ ಮುಖಂಡರಾದ ಸುರೇಶ್ ಆಳ್ವ, ಪುರುಷೋತ್ತಮ ಮುಂಗ್ಲಿಮನೆ, ವಿಶ್ವನಾಥ ಕುಲಾಲ್, ದಯಾನಂದ ಬೊಳುವಾರು, ದಿವಾಕರ ಕಲ್ಲೇಗ, ಅಪ್ಪಯ್ಯ ಮಣಿಯಾಣಿ, ಚಂದ್ರಶೇಖರ್ ರಾವ್ ಬಪ್ಪಳಿಗೆ, ಸುರೇಶ್ ಭಟ್ ಇಡ್ಕಿದು, ನವೀನ್ ಪೆರಿಯತ್ತೋಡಿ,ಗಣಪತಿ ನಾಯಕ್, ಅನಂತರಾಮ ಟಿ,ಕೆ, ರುಕ್ಮಯ್ಯ ಇದ್ಪಾಡಿ, ಮುಕುಂದ ಬಜತ್ತೂರು, ಜಯಶ್ರೀ ಶೆಟ್ಟಿ, ಧರ್ನಪ್ಪ ಗೌಡ, ಹೆಚ್ ಉದಯ ಕುಮಾರ್, ಉಷಾ ಚಂದ್ರ ಮುಳಿಯ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.