Home_Page_Advt
Home_Page_Advt
Home_Page_Advt
Breaking News

6 ತಿಂಗಳ ಮುದ್ದು ಕೃಷ್ಣ


ಪುತ್ತೂರು: ಚಿತ್ರದಲ್ಲಿ ಕಾಣುತ್ತಿರುವ ಮುದ್ದು ಕೃಷ್ಣನ ವಯಸ್ಸು ಕೇಳಿದರೆ ಅಚ್ಚರಿಯಾಗುತ್ತದೆ. ಕೇವಲ 6 ತಿಂಗಳ ಹಸುಳೆಗೆ ಕೃಷ್ಣ ವೇಷ ಹಾಕುವ ಮೂಲಕ ಸ್ಪರ್ಧೆಯಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದ ಈ ಪುಟಾಣಿ ಕೃಷ್ಣನ ಹೆಸರು ದಿಪೇಶ್ ಸರೊ. ಇವರು ಅರಿಯಡ್ಕ ಗ್ರಾಮದ ಕೌಡಿಚ್ಚಾರು ಸಿಆರ್‌ಸಿ ಕಾಲನಿಯ ಸೆಂಥಿಲ್ ಕುಮಾರ್ ಮತ್ತು ಪ್ರೇಮರವರ ಪುತ್ರರಾಗಿದ್ದಾರೆ. ಕಲ್ಲಾರೆಯಲ್ಲಿ ನಡೆದ ಕೃಷ್ಣ ವೇಷ ಸ್ಪರ್ಧೆಯಲ್ಲಿ ಎಲ್ಲರ ಮೆಚ್ಚುಗೆ ಪಡೆದ ಬಾಲೆಯಾಗಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.