Home_Page_Advt
Home_Page_Advt
Home_Page_Advt
Breaking News

ಕೃಷ್ಣಾಷ್ಟಮಿಗೆ ಮುದ್ದು ವೇಷಧಾರಿಗಳ ಸಂಭ್ರಮವೋ ಸಂಭ್ರಮ… ಇಲ್ಲಿದೆ ವಿವಿಧ ಹಾವ ಭಾವದ ಮುದ್ದು ಕೃಷ್ಣಂದಿರ ಭಾವಚಿತ್ರಗಳು

ಬಾರಿಯ ಶ್ರೀಕೃಷ್ಣಾಷ್ಟಮಿಗೆ ಸುದ್ದಿ ಬಿಡುಗಡೆ ಪತ್ರಿಕೆ ರಾಧಾಕೃಷ್ಣ ವೇಷ ಫೊಟೋ ಸ್ಪರ್ಧೆ ಆಯೋಜಿಸಿತ್ತು. ರಾಧೆ ಮತ್ತು ಕೃಷ್ಣರು ಜೊತೆಗಿದ್ದ ಫೊಟೋವನ್ನೇ ಕಳುಹಿಸಿಕೊಡಿ ಎಂದು ನಿಯಮವನ್ನೂ ಹಾಕಲಾಗಿತ್ತು. ಆದಾಗ್ಯೂ ಅನೇಕ ಮಂದಿ ಕೇವಲ ಮುದ್ದು ಕೃಷ್ಣರ ಫೊಟೋಗಳನ್ನೇ ಕಳುಹಿಸಿದ್ದಾರೆ. ‘ಮುಗ್ದ ಮಗುವ ಮನಸ್ಸಿನಲ್ಲಿ ಎರಕ ಕಾಣದಿರಿ’ ಎಂಬಂತೆ ಅವರಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ‘ಬೆಣ್ಣೆ ಕೃಷ್ಣ, ಮೊಸರು ಕೃಷ್ಣ, ಮುದ್ದು ಕೃಷ್ಣ, ಚೆಲ್ವ ಕೃಷ್ಣರೆಲ್ಲರ‌ ಫೊಟೋಗಳನ್ನು ಇಲ್ಲಿ ನೀಡಿದ್ದೇವೆ.. ಭಾಗವಹಿಸಿದ ಎಲ್ಲಾ ಪುಟಾಣಿಗಳಿಗೆ ಅಭಿನಂದನೆ..


ಹೆಸರು: ಶಿವಿನ್
ಜನನ: 18-10-2018
ತಂದೆ: ಮಣಿಕಂಠ
ತಾಯಿ: ಪಲ್ಲವಿ
ಕೊಡಿಯೂರು ಮನೆ ಕೊಡಿಪ್ಪಾಡಿ, ಪುತ್ತೂರು


ಹೆಸರು : ಈಶಾನ್ ವೈ.
ವಯಸ್ಸು : 1ವರ್ಷ 3 ತಿಂಗಳು
ತಂದೆ: ಆದಿತ್ಯ ಎಡಪಡಿತ್ತಾಯ
ತಾಯಿ : ಸುಪ್ರೀತಾ
ವಿಳಾಸ: ನೂಜಿಬೈಲು ಮನೆ, ಈಶ್ವರಮಂಗಲ, ಪುತ್ತೂರು ದ.ಕ.


ಹೆಸರು: ಆರುಶ್ ಕೃಷ್ಣ ವಿಟ್ಲ
ತಂದೆ : ರಾಕೇಶ್ ಭಂಡಾರಿ
ತಾಯಿ: ಅನೂಷಾ ಎಸ್
ವಿಳಾಸ:  ಶಿವನಿಲಯ, ಬೊಬ್ಬೆಕೇರಿ
ವಿಟ್ಲ, ಬಂಟ್ವಾಳ


ಕೃಷ್ಣ: ದೀಪಾ ಶ್ರೀ
ತಾಯಿ: ನಳಿನಿ
ತಂದೆ: ಚಂದ್ರ ಶೇಖರ

ವಿಳಾಸ: ಬೀರ್ನಹಿತ್ಲು ಮನೆ, ಚಿಕ್ಕಮುಡ್ನೂರು ಗ್ರಾಮ, ಕೆಮ್ಮಾಯಿ, ಪುತ್ತೂರು


ಹೆಸರು: ರೆಯಾಂಶ್
ತಾಯಿ: ಸ್ವಾತಿ
ತಂದೆ: ರಾಜ್ ಪ್ರಸಾದ್
ಜನನ: 11-09- 2018
ವಿಳಾಸ: ಮಣಿ ಮನೆ, ಬೊಳ್ವಾರು ಪುತ್ತೂರು


ಹೆಸರು: ಅಮೃತ್ ವಿ ಕೆ
ತಂದೆ: ವಸಂತ್
ತಾಯಿ: ಸುಮಿತ್ರಾ
ವಿಳಾಸ: ಪುಣಚ, ಪುತ್ತೂರು 


ಹೆಸರು: ಆರಾಧ್ಯ ರಾವ್
ವರ್ಷ: 6 ತಿಂಗಳು
ತಂದೆ: ಪ್ರೇಮಚಂದ್ರ ರಾವ್
ತಾಯಿ: ಯುಷ್ಮಾ ಪ್ರೇಮಚಂದ್ರ ರಾವ್
ವಿಳಾಸ: ಇಜ್ಜಾವು ಮನೆ, ಹಳೆನೇರಂಕಿ ಗ್ರಾಮ ಪುತ್ತೂರು


ಹೆಸರು:  ಧೀಮಹಿ ಭಟ್
ಜನನ: 02-09-2017
ತಂದೆ: ಶ್ಯಾಮ ಪ್ರಶಾಂತ್ ಎಂ
ತಾಯಿ: ಸುಮಿತಾ ಸಿ.ಎಸ್
ವಿಳಾಸ: ದರ್ಭೆ ಮಾರ್ಗ ರಸ್ತೆ,
ಇರ್ದೆ ಗ್ರಾಮ & ಅಂಚೆ, ಪುತ್ತೂರು ತಾಲೂಕು


 

ಹೆಸರು:  ನಕ್ಷ್ ಆರ್.ಬಿ.
ತಂದೆ: ರಮೇಶ್
ತಾಯಿ: ಜಯಂತಿ
ವಿಳಾಸ: ಶಿಲ್ಪ ನಿಲಯ, ರೈಲ್ವೇ ಸ್ಟೇಷನ್ ಬಳಿ, ಅಶೋಕ ನಗರ, ಪಡೀಲು, ಪುತ್ತೂರು ತಾಲೂಕು


 

ಹೆಸರು: ಆದ್ಯಾ ಜಿ ಕೆ ಕಟ್ಟಪುಣಿ
ತಂದೆ: ಗಣೇಶ್ ಕಟ್ಟಪುಣಿ
ತಾಯಿ: ಪ್ರಮೀಳಾ
ವಿಳಾಸ: ಹಳನೇರಂಕಿ, ಕಡಬ


ಹೆಸರು: ಕೌಶಿಕ್ ಭಕ್ತ
ತಂದೆ: ಗೋಕುಲ್ ದಾಸ್ ಭಕ್ತ
ತಾಯಿ: ರಂಜಿತಾ
ಜನನ: 12.07.2013
ವಿಳಾಸ: ಮುಕ್ರಂಪಾಡಿ, ದರ್ಬೆ


ಹೆಸರು: ಪ್ರಜ್ವಲ್
ತಂದೆ: ಪ್ರಕಾಶ್ ಆಚಾರ್ಯ
ಜನನ: 16.06.2016
ವಿಳಾಸ: ಉಷಾಕಿರಣ ಕಂಪೌಂಡ್, ಮೂಕಾಂಬಿಕಾ ಗ್ಯಾಸ್ ರೋಡ್, ಹಾರಾಡಿ, ಪುತ್ತೂರು


ಹೆಸರು: ಪ್ರಣಮ್ಯ ಭಟ್
ತಂದೆ: ಜೈದೀಪ್ ಎಸ್ ಭಟ್
ತಾಯಿ: ರಮ್ಯಲಕ್ಷ್ಮೀ
ವಿಳಾಸ: ರಮ್ಯಾ ನಿಲಯ, ದರ್ಬೆ ಕಲ್ಲಾರೆ, ಪುತ್ತೂರು


ಹೆಸರು: ಇಷಾನಿ ಸಿ
ಜನನ: 04-07-2018
ತಂದೆ: ಚೇತನ್
ತಾಯಿ: ಅಚಲಾ
ವಿಳಾಸ: ಈಸ್ಟ್ ಬ್ರಾಡ್ ವೇ ಆರ್ ಡಿ, ಯು ಎಸ್ ಎ


ಹೆಸರು: ರಿಶ್ವಿನ್ ಆರ್
ತಂದೆ: ರಮೇಶ್
ತಾಯಿ: ಪ್ರಮೀಳಾ
ಜನನ: 23.06.2018
ವಿಳಾಸ: ಪಾಲ್ತಡಿ ಮನೆ, ಮೆತ್ತಡೆ ಗ್ರಾಮ, ಬೆಳ್ತಂಗಡಿ ತಾಲೂಕು


ಕೃಷ್ಣ : ಅನ್ವಿ ಎಮ್. ವಿ
ಜನನ : ೦4.09.2017
ತಂದೆಯ ಹೆಸರು : ಮಹೇಶ್ ವಿ. ಆರ್
ತಾಯಿಯ ಹೆಸರು : ವಿದ್ಯ ಎಸ್
ವಿಳಾಸ : ಸಾಲ್ಮರ ಕ್ರಾಸ್, ಪಡೀಲು, ಚಿಕ್ಕಮುಡ್ನೂರು


ಹೆಸರು: ಹಿಮನೀಶ್
ತಂದೆ: ಲೋಕೇಶ್ ಬನ್ನೂರು
ತಾಯಿ: ಜಯಶೀಲ
ವಿಳಾಸ: ಬನ್ನೂರು


ಹೆಸರು: ಧ್ರುವನ್ ಎಸ್.
ತಂದೆ: ಸತ್ಯಾನಂದ
ತಾಯಿ: ಮಧುರ
ವರ್ಷ: 2 ವರ್ಷ 9ತಿಂಗಳು
ವಿಳಾಸ: ಶ್ರೀನಿವಾಸ ಲೇಔಟ್, ಧ್ರುವನ್ ನಿಲಯ
ಸಂಪ್ಯ,


 

ಹೆಸರು: ಮನ್ವಿ
ತಂದೆ: ಜಯಂತ್
ತಾಯಿ: ಸುನಿತಾ
ವಿಳಾಸ: ಉರ್ಲಾಂಡಿ, ಪುತ್ತೂರು


 

ಹೆಸರು: ಲವೀಶ್
ತಂದೆ: ಪ್ರವೀಣ್
ತಾಯಿ: ಶಾನಿಲಿ
ವಿಳಾಸ: ದಾಸಕೋಡಿ, ಬಂಟ್ವಾಳ


ಹೆಸರು: ಚಾರ್ವಿ
ತಂದೆ: ಜಯಂತ್
ತಾಯಿ: ಸುನಿತಾ
ವಿಳಾಸ: ಉರ್ಲಾಂಡಿ, ಪುತ್ತೂರು


ಹೆಸರು : ಶೌರ್‍ಯ ಎ.ಎಸ್
ಜನನ : 21.06.2016
ತಂದೆ : ಸುನಿಲ್ ಆಚಾರ್ಯ
ತಾಯಿ : ವಿನಯ ಎಸ್
ವಿಳಾಸ : ಸುರಕ್ಷಾ ನಿಲಯ, ಮೈಸೂರಮ್ಮ ಕಾಲನಿ, ಅರ್‍ವತ್ತಕೋಲ್, ಗೋಣಿಕೊಪ್ಪಲ್, ಕೂರ್ಗ್


ಹೆಸರು : ತನಿಷಾ ಡಿ. ಎಸ್
ಜನನ : 28.10.2011
ತಂದೆ : ದಿವಾಕರ್ ಎಸ್. ಸಿ
ತಾಯಿ : ಜ್ಯೋತಿ ಎಸ್
ವಿಳಾಸ : ರಾಧಾಕೃಷ್ಣ ಮಂದಿರ, ಬಪ್ಪಳಿಗೆ ರೋಡ್, ಪುತ್ತೂರು ದ.ಕ


ಹೆಸರು: ವಿಖ್ಯಾತ್
ತಾಯಿ: ನವ್ಯಾ ಕೆ
ಜನನ: 29.07.2016
ವಿಳಾಸ: ಶಿವದುರ್ಗಾ ನಿಲಯ ಕಜೆ, ರೆಂಜ , ಬೆಟ್ಟಂಪಾಡಿ, ಪುತ್ತೂರು ತಾಲೂಕು


ಹೆಸರು: ಅಕ್ಷರ ರೈ
ತಂದೆ: ಸುರೇಶ್ಚಂದ್ರ ರೈ
ತಾಯಿ: ಪ್ರೀತಿ ರೈ. ಟಿ
ವಿಳಾಸ: ಕೊಳ್ತಿಗೆ ಮನೆ ಪೆರ್ಲಂಪಾಡಿ


ಹೆಸರು: ಭವಿಷ್ಯ ಕೆ
ಗೌಡ ತಂದೆ: ದಿನೇಶ್ ಗೌಡ
ವಿಳಾಸ: ಬೇರಿಕೆ ಮನೆ, ಕರ್ಕುಂಜ, ಪುತ್ತೂರು


 

ಹೆಸರು: ಆರ್ತ್ ರೈ
ತಂದೆ: ರಾಕೇಶ್ ರೈ
ತಾಯಿ: ರಶ್ಮಿ ರಾಕೇಶ್ ರೈ ವಿಳಾಸ: ಮೈಸೂರು

ಹೆಸರು: ಅನುಜ್ಞಾ ಪಿ ರಾವ್
ತಂದೆ: ಪ್ರೇಮಚಂದ್ರ ರಾವ್
ತಾಯಿ: ಯುಷ್ಮಾ ಪ್ರೇಮಚಂದ್ರ ರಾವ್
ವಿಳಾಸ:
ಇಜ್ಜಾವು ಮನೆ, ಹಳೆನೇರಂಕಿ ಗ್ರಾಮ ಪುತ್ತೂರು


ಹೆಸರು: ಶುಭಲಕ್ಷ್ಮೀ ಪಿ.ಎಸ್.
ವರ್ಷ: 4 ವರ್ಷ 11 ತಿಂಗಳು
ತಂದೆ: ಹೆಚ್. ಸುಂದರ ನಾಯ್ಕ್
ತಾಯಿ: ಚಿತ್ರಲೇಖಾ ಕೆ.
ವಿಳಾಸ: ಶ್ರೀ ನಿಲಯ ಪಡ್ಡಾಯೂರು
ಜನತಾ ಕಾಲನಿ ಪಡ್ನೂರು ಗ್ರಾಮ ಪುತ್ತೂರು ತಾಲೂಕು


ಹೆಸರು: ತೃಷಾ
ತಂದೆ: ಶೇಖರ
ತಾಯಿ: ಶಿಲ್ಪಾ
ವರ್ಷ: 3 ವರ್ಷ 6 ತಿಂಗಳು
ವಿಳಾಸ: ನಗರ ಪುತ್ತೂರು


ಹೆಸರು: ಕೃಷ್ಣ
ಜನನ: 10-06-2013
ತಂದೆ: ಜಿಗ್ನೇಶ್ ಎ ಸೌಜಾನಿ
ತಾಯಿ: ಗೋಪಿಬೆನ್ ಜಿಗ್ನೇಶ್ ಸೌಜಾನಿ
ವಿಳಾಸ:  ಕೃಷ್ಣಾಶ್ರಯ್ ಮನೆ
ರೈಲ್ವೆ ಸ್ಟೇಷನ್ ರಸ್ತೆ, ಪಡೀಲು


ಹೆಸರು: ಅದ್ವಿಕಾ
ತಂದೆ: ಪ್ರದೀಪ್ ಆಲಂಕಾರು
ತಾಯಿ: ಹೇಮಲತಾ
ವಿಳಾಸ: ಬಾಕಿಲ ಮನೆ, ಆಲಂಕಾರು


ಹೆಸರು: ಲಹನ್ವಿ
ತಂದೆ: ರುಕ್ಮಯ ಗೌಡ
ವಿಳಾಸ: ಕರ್ಕುಂಜ ಪುತ್ತೂರು


ಹೆಸರು: ಅದ್ವಿ ಪಿ
ತಾಯಿ: ಮಂಜುಷಾ ಕೆ ಪಿ
ತಂದೆ: ಮೋಹನ ಪಿ
ವಯಸ್ಸು: 1 ವರ್ಷ 1 ತಿಂಗಳು
ವಿಳಾಸ: ಪೆರ್ಲ ಮನೆ, ಪುತ್ತೂರು


ಹೆಸರು: ಸಿಯಾ ಆರ್ ಶೆಟ್ಟಿ
ವಯಸ್ಸು: 2 ವರ್ಷ 7 ತಿಂಗಳು
ತಾಯಿ: ಶ್ರೀವಳ್ಳಿ
ತಂದೆ: ರಘುರಾಮ್ ಶೆಟ್ಟಿ

ವಿಳಾಸ: ಬಡಿಯಾರು ಮನೆ. ಕೋಳ್ನಾಡು ಗ್ರಾಮ, ಸಾಲೆತ್ತೂರು, ಬಂಟ್ವಾಳ


ಹೆಸರು: ವಿಹಾನ್ ಎಮ್ ಎಸ್
ವಯಸ್ಸು: 1 ವರ್ಷ 10 ತಿಂಗಳು
ತಾಯಿ: ಮೋಹಿನಿ ಕೆ
ತಂದೆ: ಸತೀಶ್ ಎಮ್ ಜೆ
ವಿಳಾಸ: ಪೂವಾಳ ಮನೆ, ಕುಟ್ರುಪಾಡಿ, ಕಡಬ


ಹೆಸರು: ರನ್ವಿತ್ ಕೆ ಸಿ
ವಯಸ್ಸು: 1 ವರ್ಷ 4 ತಿಂಗಳು
ತಂದೆ: ಚೇತನ್
ತಾಯಿ: ನವ್ಯಾ
ವಿಳಾಸ: ನವ್ಯಾ ವಿಳಾಸ, ಹೆಬ್ಬಾರ ಬೈಲು, ಎಪಿಎಮ್ ಸಿ, ಪುತ್ತೂರು


ಹೆಸರು: ವಿನು ಕುಮಾರ್
ತಂದೆ: ವಿಶ್ವನಾಥ ಪುರುಷ
ತಾಯಿ: ಲಾವಣ್ಯ
ವಿಳಾಸ: ಸುರುಳಮಜಲು ಪುರುಷರಕಟ್ಟೆ


 

ಹೆಸರು: ಧನ್ವಿ


ಹೆಸರು: ಆಶಿಕಾ
ತಂದೆ:  ಪ್ರಶಾಂತ್ಅಮೀನ್
ತಾಯಿ: ರೇಣುಕಾ
ಜನನ: 11.05.2014
ವಿಳಾಸ: ದೇವರಗುಡ್ಡೆ ಮನೆ, ಇರುವಾಯಿಲ್ ಪೋಸ್ಟ್, ಮಂಗಳೂರು


ಹೆಸರು:ಅಚಿಂತ್ಯ 
ತಂದೆ:ರವಿ
ತಾಯಿ: ಪವಿತ್ರ
ವಿಳಾಸ:ಅನಿತಡ್ಕ ಮನೆ ,ಉಪ್ಪಿನಂಗಡಿ


ಹೆಸರು:ವಿಹಾನ್ ಆರ್
ತಂದೆ:
ರೋಹಿತ್
ತಾಯಿ:ಕೃತಿಕಾ
ವಿಳಾಸ:
ತೆಂಕಿಲ ಮನೆ ಕಸಬ ಗ್ರಾಮ ಪುತ್ತೂರು
ವಯಸ್ಸು:6ತಿಂಗಳು


ಹೆಸರು: ಸಹನಾ ಎಸ್ ಪಿ
ತಂದೆ: ಸತೀಶ್
ತಾಯಿ: ಚಂದನ
ವಿಳಾಸ: ಪರ್ಲಡ್ಕ, ಪುತ್ತೂರು


ಹೆಸರು: ಚಾರ್ವಿ ಎಸ್. ಪಿ
ತಂದೆ: ಸತ್ಯಪ್ರಕಾಶ್ ಆಚಾರ್ಯ
ತಾಯಿ: ಚಿತ್ರಾಂಗಿನಿ ಸತ್ಯಪ್ರಕಾಶ್ 
ಜನನ:  15.10.2014
ವಿಳಾಸ: ಬನ್ನೂರು,ಪುತ್ತೂರು


ಹೆಸರು: ರಿಧಾಶ್ಸ್ 
ತಂದೆ: ಚರಣ್ ರಾಜ್ ಆಚಾರ್ಯ
ತಾಯಿ: ರಶ್ಮಿ
ವಯಸ್ಸು: 1.5ವರ್ಷ
ವಿಳಾಸ: ಬೆಂಗಳೂರು


ಹೆಸರು: ಸಾನ್ವಿಕ
ತಂದೆ: ಜಯಕೇಶ್ ಆಚಾರ್ಯ
ತಾಯಿ: ಕಾವ್ಯ
ವಯಸ್ಸು: 3.5 ವರ್ಷ
ವಿಳಾಸ: ಮಂಗಳೂರು


ಹೆಸರು: ತ್ರಿಷಾರ್
ತಂದೆ: ವರುಣ್‌ರಾಜ್ ಆಚಾರ್ಯ
ತಾಯಿ: ನಿಶಾ
ವಯಸ್ಸು: 04-10-2016
ವಿಳಾಸ:  ಬೆಂಗಳೂರು


ಹೆಸರು: ತ್ರಿಷಿಕಾ
ತಂದೆ: ವರುಣ್‌ರಾಜ್ ಆಚಾರ್ಯ
ತಾಯಿ: ನಿಶಾ
ವಯಸ್ಸು: 04-10-2016
ವಿಳಾಸ: ಬೆಂಗಳೂರು


ಹೆಸರು: ಸಾಕ್ಷಿ 
ತಂದೆ: ಕಿಶನ್ ಆಚಾರ್ಯ
ತಾಯಿ:  ರಚನಾ
ವಯಸ್ಸು: 08-05-2014
ವಿಳಾಸ: ಉದ್ಯಾವರ, ಮಂಜೇಶ್ವರ


ಹೆಸರು: ನಿಖಿತಾ
ತಂದೆ: ಕಿರಣ್ ಕುಮಾರ್
ತಾಯಿ: ಕರುಣ ಕಿರಣ್ ಕುಮಾರ್
ವಿಳಾಸ: ನರಿಮೊಗರು, ಪುತ್ತೂರು


ಹೆಸರು:ಸನ್ವೀ   
ತಂದೆ:ಸಂತೋಷ್
ತಾಯಿ:ಜ್ಯೋತಿ
ವಿಳಾಸ:ಪಡ್ಡಯ್ಯೂರು ಮನೆ, ಪಡನ್ನೂರು

ಹೆಸರು:ದಿಪೇಶ್ ಸಾರೋ
ತಂದೆ: ಸೆಂಥಿಲ್ ಕುಮಾರ್
ತಾಯಿ: ಪ್ರೇಮಾ
ವಿಳಾಸ: ಕೌಡಿಚ್ಚಾರ್ ಸಿಆರ್‌ಸಿ, ಅರಿಯಡ್ಕ ಪೋಸ್ಟ್ & ವಿಲೇಜ್


ಹೆಸರು: ಆಯುಷಿ
ಜನನ: 09-02-2011
ತಂದೆ: ಜಿಗ್ನೇಶ್ ಎ, ಸೌಜಾನಿ
ತಾಯಿ: ಗೋಪಿ ಬೆನ್ ಸೌಜಾನಿ
ವಿಳಾಸ:  ಕೃಷ್ಣಾಶ್ರಯ ಮನೆ
ರೈಲ್ವೇ ಸ್ಟೇಷನ್ ರಸ್ತೆ, ಪಡೀಲ್‌


ಹೆಸರು: ದುಶಂತ್
ತಂದೆ: ರಮೇಶ್ ಮುಂಗ್ಲಿಮನೆ
ವಿಳಾಸ: ಮುಂಗ್ಲಿಮನೆ ಪುತ್ತೂರು

ಹೆಸರು: ಯಶ್ವಿತ್ ನಾಯ್ಕ ವೈ
ತಂದೆ: ಮಧುಚಂದ್ರ ವೈ
ತಾಯಿ: ಚೈತ್ರಾ ಡಿ
ವಿಳಾಸ: ಎಲಿಯಾ ಮನೆ, ಸರ್ವೆ ಪೋಸ್ಟ್& ಗ್ರಾಮ, ಪುತ್ತೂರು


 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

2 Comments

  1. Achala

    Very beautiful work. All Krishna and Radhas are looking cute . Did you publish the photos of all participated babies(Krishna or Radha)?

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.