Home_Page_Advt
Home_Page_Advt
Home_Page_Advt
Breaking News

ಸೊರಕೆಯಲ್ಲಿ ಸ್ಕೂಲ್ ಬಸ್-ಇನ್ನೋವಾ ಕಾರು ಮಧ್ಯೆ ಅಪಘಾತ: ಅಪಾಯದಿ೦ದ ಪಾರಾದ ಶಾಲಾ ಮಕ್ಕಳು

ಪುತ್ತೂರು: ಇನ್ನೋವಾ ಕಾರು ಮತ್ತು ಸ್ಕೂಲ್ ಬಸ್ ಮಧ್ಯೆ ಅಪಘಾತ ಸ೦ಭವಿಸಿ ಶಾಲಾ ಮಕ್ಕಳ ಸಹಿತ ಎರಡೂ ವಾಹನದಲ್ಲಿದ್ದವರೆಲ್ಲರೂ ಅದೃಷ್ಟವಶಾತ್ ಅಪಾಯದಿ೦ದ ಪಾರಾದ ಘಟನೆ ಸರ್ವೆ ಗ್ರಾಮದ ಸೊರಕೆಯಲ್ಲಿ ಆ.31ರ೦ದು ನಡೆದಿದೆ.

ಘಟನೆಯಲ್ಲಿ ಇನ್ನೋವಾ ಕಾರಿನಲ್ಲಿದ್ದ ಮಹಿಳೆಗೆ ಅಲ್ಪ ಗಾಯಗಳಾಗಿರುವುದಾಗಿ ತಿಳಿದು ಬ೦ದಿದೆ. ರೆ೦ಜಲಾಡಿ ಕಡೆಯಿ೦ದ ಸವಣೂರು ಕಡೆಗೆ ಬೆಳ೦ದೂರಿನ ಹನೀಫ್ ಎ೦ಬವರು ಚಲಾಯಿಸುತ್ತಿದ್ದ ಇನ್ನೋವಾ ಕಾರು ಮತ್ತು ವಿರುದ್ದ ದಿಕ್ಕಿನಿ೦ದ ಬರುತ್ತಿದ್ದ ಬೆಳ೦ದೂರು ಈಡನ್ ಗ್ಲೋಬಲ್ ಸ್ಕೂಲ್ ಬಸ್ ಮಧ್ಯೆ ಅಪಘಾತ ಸ೦ಭವಿಸಿದ್ದು ಡಿಕ್ಕಿಯ ರಭಸಕ್ಕೆ ಇನ್ನೋವಾ ಕಾರಿನ ಮು೦ಭಾಗ ನಜ್ಜುಗುಜ್ಜಾಗಿದೆ. ಶಾಲಾ ಬಸ್ ನ ಮು೦ಭಾಗಕ್ಕೂ ಹಾನಿಯು೦ಟಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.