ಮಾಡಾವು: ಎಡೆಬಿಡದ ಮಳೆಯಿಂದ ಬೊಳಿಕ್ಕಳ ರಾಧಾಕೃಷ್ಣ ಗೌಡರ ತೋಟ ಜಲಾವೃತ – ಕೃಷಿ ಹಾನಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮಾಡಾವಿನ ಬೊಳಿಕ್ಕಳ ನಿವಾಸಿ ರಾಧಾಕೃಷ್ಣ ಗೌಡ ರವರ ತೋಟ ಕಳೆದ ಏಳೆಂಟು ದಿನಗಳಿಂದ ಸಂಪೂರ್ಣ ನೀರಿನಿಂದ ಆವೃತಗೊಂಡಿದೆ.

ಗೌರಿಹೊಳೆಯ ನೀರಿನ ನೆರೆಯಿಂದ  ಸುಮಾರು ಒಂದು ಎಕರೆಯಲ್ಲಿರುವ ಅಡಿಕೆ ತೋಟ ಜಲಾವೃತಗೊಂಡಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.