Home_Page_Advt
Home_Page_Advt
Home_Page_Advt

ಸೆ.12: ಉಪ್ಪಿನಂಗಡಿ ರಾಯಲ್ ಕಾಂಪ್ಲೆಕ್ಸ್‌ನಲ್ಲಿ ಏರ್‌ಟೆಲ್ ಸೇವಾ ಕೇಂದ್ರ ಶುಭಾರಂಭ

ಉಪ್ಪಿನಂಗಡಿ: ಇಲ್ಲಿನ ರಾಯಲ್ ಕಾಂಪ್ಲೆಕ್ಸ್‌ನಲ್ಲಿ  “ಏರ್‌ಟೆಲ್ ಸಂಸ್ಥೆಯ ಸೇವಾ ಕೇಂದ್ರ” ಸೆ.12ರಂದು ನೂತನವಾಗಿ ಶುಭಾರಂಭಗೊಳ್ಳಲಿದೆ ಎಂದು ಎರ್‌ಟೆಲ್ ಸಂಸ್ಥೆಯ ಉಪ್ಪಿನಂಗಡಿಯ ಅಧಿಕೃತ ವಿತರಕ ಪ್ರಶಾಂತ್ ಡಿ’ಕೋಸ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ 4 ವರ್ಷಗಳಿಂದ ಪಿ.ಡಿ. ಕೋಸ್ತ ಕಚೇರಿಯಲ್ಲಿ ಕಾರ್‍ಯಾಚರಿಸುತ್ತಿದ್ದ ಏರ್‌ಟೆಲ್ ಸೇವಾ ಸೌಲಭ್ಯಗಳು ಮುಂದಿನ ದಿನಗಳಲ್ಲಿ ಶುಭಾರಂಭಗೊಳ್ಳಲಿರುವ ಏರ್‌ಟೆಲ್ ಸೇವಾ ಕೇಂದ್ರದ ಮೂಲಕ ಲಭ್ಯವಾಗಲಿದೆ ಎಂದು ಪ್ರಶಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.