Home_Page_Advt
Home_Page_Advt
Home_Page_Advt
Home_Page_Advt
Breaking News

ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಶ್ರೀ ರಾಮನಾಮ ಸಂಕೀರ್ತನೆ ಅಭಿಯಾನ

ಪುತ್ತೂರು: ರಾಮರಾಜ್ಯ(ಹಿಂದೂ ರಾಷ್ಟ್ರ)ಸ್ಥಾಪನೆಗಾಗಿ ‘ಶ್ರೀ ರಾಮನಾಮ ಸಂಕೀರ್ತನೆ’ ಆಭಿಯಾನವನ್ನು ವಿವಿಧ ದೇವಸ್ಥಾನಗಳಲ್ಲಿ ಅಂತರ್ಗತವಾಗಿ ಅಖಂಡ ಶ್ರೀ ರಾಮನಾಮ ಜಪ ಮಾಡಲಾಯಿತು.

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಮತ್ತು ಬೆಳ್ತಂಡಿಯ ತೆಕ್ಕಾರಿನ ಶ್ರೀ ಮಹಾಲಿಂಗೇಶ್ವರ ಭಜನಾ ಮಂದಿರ, ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಶ್ರೀರಾಮ ನಾಮಜಪ ಸಂಕೀರ್ತನೆ’ ಅಭಿಯಾನ ಅಂತರ್ಗತವಾಗಿ ಶ್ರೀರಾಮ ನಾಮಜಪ ಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.