Home_Page_Advt
Home_Page_Advt
Home_Page_Advt
Home_Page_Advt
Breaking News

ಈಶ ವಿದ್ಯಾಲಯದಲ್ಲಿ ಇಸ್ಲಾಂ ಧರ್ಮದ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳ ವಿಶೇಷ ತರಬೇತಿ


ಪುತ್ತೂರು: ಈಶ ವಿದ್ಯಾಲಯದಲ್ಲಿ 20 ವರ್ಷಗಳ ಬಳಿಕ ನಾಲ್ಕನೇ ತರಗತಿ ಕಲಿತು, ಖಾಸಗಿಯಾಗಿ ನೇರವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದು ಅತ್ಯಧಿಕ ಅಂಕಗಳಿಸುವುದರೊಂದಿಗೆ ಪಾಸಾಗುವದರೊಂದಿಗೆ ವಿಶೇಷ ಸಾಧನೆಗೈದು, ಪ್ರಸ್ತುತ ಮುದರಿಸ್ ದಾರುನ್ನಜಾತ್ ಎಜುಕೇಶನ್ ಸೆಂಟರ್ ಟಿಪ್ಪು ನಗರ ವಿಟ್ಲದಲ್ಲಿ ಗುರುಗಳಾಗಿ ಕಾರ್‍ಯನಿರ್ವಹಿಸುತ್ತಿರುವಂತಹ ಮುಹಮ್ಮದ್ ಫಾಳಿಲಿ ಕಾಮಿಲ್ ಸಖಾಫಿರವರು ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸುವುದು ಹೇಗೆ ಅಲ್ಲದೆ ನೈತಿಕ ಮೌಲ್ಯಗಳಿಂದ ಹೇಗೆ ಯಶಸ್ಸನ್ನು ಧರ್ಮ ಸಮ್ಮತವಾಗಿ ಗಳಿಸಬಹುದು ಅಲ್ಲದೇ, ಸಮಾಜದಲ್ಲಿ ಓರ್ವ ಗೌರವಾನ್ವಿತ ವ್ಯಕ್ತಿಯಾಗಿ ಬದುಕಬಹುದೆನ್ನುವ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಈಶ ವಿದ್ಯಾಲಯದ ಪ್ರಾಂಶುಪಾಲರಾದ ಯಂ.ಗೋಪಾಲಕೃಷ್ಣರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಶಿಫನಾಝ್ ಸ್ವಾಗತಿಸಿ ಫಾತಿಮತ್ ಝಹಾ ವಂದಿಸಿದರು. ಈಶ ವಿದ್ಯಾನಿಲಯದ ರಾಜ್ಯಶಾಸ್ತ್ರ ಉಪನ್ಯಾಸಕಿ ಕಾರ್‍ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.