Home_Page_Advt
Home_Page_Advt
Home_Page_Advt
Breaking News

ಬೆದ್ರಾಜೆಯ ದಾಮೋದರ ಆಳ್ವ ನಿಧನ

ಕಡಬ : ಕೋಡಿಂಬಾಳ ಗ್ರಾಮದ ಬೆದ್ರಾಜೆ ನಿವಾಸಿ ಹಿರಿಯ ಧಾರ್ಮಿಕ-ಸಾಮಾಜಿಕ ಮುಂದಾಳು, ಪ್ರಗತಿಪರ ಕೃಷಿಕರಾದ ದಾಮೋಧರ ಆಳ್ವ (93 ವರ್ಷ)ಬೆದ್ರಾಜೆ ಸೆ.12ರಂದು ವಿಧಿವಶರಾಗಿದ್ದಾರೆ.

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ದಲ್ಲಿ ಭಜನೆಯನ್ನು ಪ್ರಾರಂಬಿಸಿ, ನಿತ್ಯಾನಂದ ಸ್ವಾಮಿಯ ಭಕ್ತರಾಗಿದ್ದ ಆಳ್ವರಿಗೆ ಕನಸಿನಲ್ಲಿ ಕಂಡಂತೆ ಕಡಬದಲ್ಲಿ ಏಕಾಹ ಭಜನೆಯನ್ನು ಪ್ರಾರಂಬಿಸಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಹಲವಾರು ವರ್ಷ ಅವಿರತ ಶ್ರಮವಹಿಸಿದ್ದರು.ಅಲ್ಪಕಾಲದ ಅನಾರೋಗ್ಯದಿಂದ ಇದೀಗ ದೇವರ ಪಾದ ಸೇರಿದ್ದಾರೆ. ಮೃತರ ಮನೆಗೆ ಹಲವಾರು ಜನಪ್ರತಿನಿಧಿಗಳು, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾರ್ವಜನಿಕ ಗಣ್ಯಾತಿ -ಗಣ್ಯರು ಸಂತಾಪ ಸೂಚಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.