Home_Page_Advt
Home_Page_Advt
Home_Page_Advt
Home_Page_Advt
Breaking News

‘ಟೋಪ್ಕೋ ಝಮ್ ಝಮ್’ ಜ್ಯುವೆಲ್ಲರಿಯಲ್ಲಿ‌ ಸೆ.20ರ ವರೆಗೆ ಮುಂದುವರೆಯಲಿದೆ  ‘ಟೋಪ್ಕೋ ಸಂಭ್ರಮ’ 

‘ಟೋಪ್ಕೋ ಸಂಭ್ರಮ’ ದ ಕೊಡುಗೆಗಳು
*ವಜ್ರಾಭರಣಗಳ ಮೇಲೆ ಶೇ.20ರಷ್ಟು ರಿಯಾಯಿತಿ
*ಚಿನ್ನಾಭರಣಗಳ ಮೇಕಿಂಜ್ ಚಾರ್ಜಸ್ ಮೇಲೆ ಶೇ.60ರಷ್ಟು ರಿಯಾಯಿತಿ
*ಬೆಳ್ಳಿ ಆಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ
*ವಾರದಲ್ಲೊಂದು ಫ್ರಿಡ್ಜ್ ವಿಜೇತರಾಗುವ ಅವಕಾಶ
*ಬಂಪರ್ ಬಹುಮಾನ ಸ್ಕೂಟಿ ವಿಜೇತರಾಗುವ ಅವಕಾಶ
*ಪ್ರತೀ ಖರೀದಿಗೆ ವಿಶೇಷ ರೀಯಾಯಿತಿಯೊಂದಿಗೆ ಖಚಿತ ಉಡುಗೊರೆ


ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯ ಫಾರ್ಚೂನ್ ಮಾಲ್‌ನಲ್ಲಿ ಕಾರ್ಯಚರಿಸುತ್ತಿರುವ  `ಟೋಪ್ಕೋ ಝಮ್ ಝಮ್’ ಜ್ಯುವೆಲ್ಲರಿ  ಶುಭಾರಂಭಗೊಂಡು ಎರಡು ವರುಷ ಪೂರೈಸಿದ ನಿಟ್ಟಿನಲ್ಲಿ ಪುತ್ತೂರು ಶಾಖೆಯಲ್ಲಿ  ‘ಟೋಪ್ಕೋ ಸಂಭ್ರಮ’  ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಂಸ್ಥೆ ಗ್ರಾಹಕರ ಅನುಕೂಲಕ್ಕಾಗಿ ಕೊಡುಗೆಗಳನ್ನು  ಸೆ.20ರ ವರೆಗೆ ಮುಂದೂಡಿದೆ.

ಸಂಸ್ಥೆ ದ್ವಿತೀಯ ವಾರ್ಷಿಕೋತ್ಸವಕ್ಕೆ  ಭರ್ಜರಿ ಆಫರ್‌ಗಳನ್ನು ನೀಡುತ್ತಿದ್ದು, ಗ್ರಾಹಕರಿಂದ ಪ್ರಶಂಸೆಗೆ ಪಾತ್ರವಾಗಿದೆ. ಪ್ರತಿಯೊಂದು ಚಿನ್ನಾಭರಣಗಳ ಮೇಕಿಂಜ್ ಚಾರ್ಜಸ್ ಮೇಲೆ ಶೇ.60ರಷ್ಟು, ವಜ್ರಾಭರಣಗಳ ಮೇಲೆ ಶೇ.20ರಷ್ಟು ಹಾಗೂ ಬೆಳ್ಳಿ ಆಭರಣಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡುತ್ತಿದೆ. ಪ್ರತಿಯೊಂದು ಖರೀದಿಗೂ ಗ್ರಾಹಕರಿಗೆ ವಿಶೇಷ ಉಡುಗೊರೆಗಳೊಂದಿಗೆ ಪ್ರತೀ ವಾರ ಫ್ರಿಡ್ಜ್ ವಿಜೇತರಾಗುವ ಹಾಗೂ ಬಂಪರ್ ಡ್ರಾದಲ್ಲಿ ಸ್ಕೂಟಿ ವಿಜೇತರಾಗುವ ಅವಕಾಶವಿದೆ. ಸೆ.20ರ ವರೆಗೆ ‘ಟೋಪ್ಕೋ ಸಂಭ್ರಮ’ ಮುಂದುವರೆಯಲಿದೆ. ಈ ಕೊಡುಗೆ ವಿಟ್ಲ ಶಾಖೆಯಲ್ಲಿಯೂ ಲಭ್ಯವಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.

‘ವಿವಾಹ’ ಉಳಿತಾಯ ಯೋಜನೆ:
ಟೋಪ್ಕೋ ಜ್ಯುವೆಲ್ಲರಿಯು ‘ವಿವಾಹ’ ಸ್ವರ್ಣ ಉಳಿತಾಯ ಯೋಜನೆ ಎಂಬ ವಿಶಿಷ್ಟ ಸ್ಕೀಮನ್ನು ಸಾರ್ವಜನಿಕರಿಗೆ ಸಮರ್ಪಿಸಿದೆ. ಇದರಲ್ಲಿ ಗ್ರಾಹಕರು ಹೂಡಿದ ಹಣಕ್ಕೆ ಪ್ರತಿಫಲವಾಗಿ ಅದೇ ದಿನದ ಚಿನ್ನದ ಧಾರಣೆಗನುಗುಣವಾಗಿ ಚಿನ್ನವನ್ನು ಶೇಖರಿಸಲಾಗುತ್ತದೆ. ಪ್ರತಿ ತಿಂಗಳು 500, 1000, 2000 ರೂ.ಗಳನ್ನು ಚಿನ್ನಕ್ಕಾಗಿ ಹೂಡಿಕೆ ಮಾಡಿದರೆ 12 ಅಥವಾ 18 ತಿಂಗಳು ತುಂಬುವಾಗ ಆಯಾಯ ಕಾಲದ ತೂಕದ ಚಿನ್ನವನ್ನು ಒಮ್ಮೆಲೇ ಪಡೆಯಬಹುದು. ಇದೀಗಾಗಲೇ ಈ ಯೋಜನೆಗೆ ಸಹಸ್ರಾರು ಮಂದಿ ಸದಸ್ಯರಾಗಿ ಸದುಪಯೋಗ ಪಡೆದಿದ್ದಾರೆ. ಮುಂದಿನ ದಿನಗಳಲ್ಲಿ ಮದುವೆ ಮತ್ತಿತರ ಶುಭ ಸಮಾರಂಭಕ್ಕೆ ಚಿನ್ನಾಭರಣ ಖರೀದಿಸಲು ಈಗಲೇ ವಿವಾಹ ಯೋಜನೆಗೆ ಸೇರಬಹುದಾಗಿದೆ.

ಭಾನುವಾರವೂ ಸಂಸ್ಥೆ ತೆರೆದು ಕಾರ್ಯಾಚರಿಸುತ್ತಿದೆ
ಗ್ರಾಹಕರ ಅನುಕೂಲಕ್ಕಾಗಿ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿ  ಪ್ರತೀ ಭಾನುವಾರವೂ ತೆರೆದು ಕಾರ್ಯಾಚರಿಸುತ್ತಿದೆ. ವಿಸ್ತಾರವಾದ ವಾಹನ ಪಾರ್ಕಿಂಗ್ ವ್ಯವಸ್ಥೆ ಇದ್ದು, ಗ್ರಾಹಕರ ಮನಸೂರೆಗೊಳಿಸುವ ವಿವಿಧ ವಿನ್ಯಾಸದ ಆಭರಣಗಳ ಬೃಹತ್ ಸಂಗ್ರಹವೇ ಇಲ್ಲಿದೆ.
ಗ್ರಾಹಕರ‌ ಅನುಕೂಲಕ್ಕಾಗಿ ವಿಸ್ತರಣೆ:  ಮಹಮ್ಮದ್ ಟಿ.ಕೆ. 
ಸಂಸ್ಥೆ ಎರಡು ವರ್ಷ ಪೂರೈಸಿರುವ ನಿಟ್ಟಿನಲ್ಲಿ ‘ಟೋಪ್ಕೋ ಸಂಭ್ರಮ’ ವನ್ನು ಆಯೋಜನೆ ಮಾಡಲಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರೀಯೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ‘ಟೋಪ್ಕೋ ಸಂಭ್ರಮವನ್ನು’ ಸೆ.೨೦ರ ವರೆಗೆ ಮುಂದೂಡಲಾಗಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪಾಲುದಾರರಾದ ಮಹಮ್ಮದ್ ಟಿ.ಕೆ. ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.