Home_Page_Advt
Home_Page_Advt
Home_Page_Advt
Home_Page_Advt
Breaking News

ಡಿಕೆಶಿ ಬಂಧನ ಖಂಡಿಸಿ ಕಡಬದಲ್ಲಿ ಪ್ರತಿಭಟನೆ

ಕಡಬ: ಡಿ.ಕೆ ಶಿವಕುಮಾರ್‌ರನ್ನು ಬಂಧಿಸಿದನ್ನು ಖಂಡಿಸಿ ಕಡಬದಲ್ಲಿ ಒಕ್ಕಲಿಗ ಗೌಡ ಸಮುದಾಯ ಹಾಗೂ ವಿವಿಧ ಜಾತ್ಯಾತೀತ ಸಮುದಾಯದೊಂದಿಗೆ ಪ್ರತಿಭಟನೆಯನ್ನು ಸೆ. 12ರಂದು ನಡೆಸಲಾಯಿತು. ಒಕ್ಕಲಿಗ ಗೌಡ ನ್ಯಾಯವಾದಿ ವೆಂಕಪ್ಪ ಗೌಡ ಸೇರಿದಂತೆ ಅನೇಕ ನಾಯಕರು ಮಾತನಾಡಿ ಡಿ.ಕೆ.ಶಿ ಬಂಧನವನ್ನು ಖಂಡಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.