Home_Page_Advt
Home_Page_Advt
Home_Page_Advt
Breaking News

ಬಿರುವೆರ್ ಕುಡ್ಲ ಪುತ್ತೂರು ಘಟಕದಿಂದ ಧನ ಸಹಾಯ


ಕಡಬ: ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿರುವ ಕುಟ್ರುಪ್ಪಾಡಿ ಗ್ರಾಮದ ಕಾರ್ಕಳ ನಿವಾಸಿ ಶರತ್ ಎಂಬವರಿಗೆ ಫ್ರೆಂಡ್ಸ್ ಬಲ್ಲಾಳ್‌ಬಾಗ್ ಬಿರುವೆರ್ ಕುಡ್ಲ ಇದರ ಪುತ್ತೂರು ಘಟಕದ ವತಿಯಿಂದ ಧನಸಹಾಯ ನೀಡಲಾಯಿತು.

ಶರತ್‌ರವರ ಮನೆಗೆ ಭೇಟಿ ನೀಡಿದ ಘಟಕದ ಸದಸ್ಯರು ಧನ ಸಹಾಯದ ಚೆಕ್ ಹಸ್ತಾಂತರ ಮಾಡಿದರು. ಘಟಕದ ಸದಸ್ಯ ಶಿವಪ್ರಸಾದ್ ನೂಚಿಲರವರು ಚೆಕ್ ಹಸ್ತಾಂತರ ಮಾಡಿದರು. ಘಟಕದ ಅಧ್ಯಕ್ಷ ಶೈಲು ಬಿರ್ವ ಅಗತ್ತಾಡಿ ದೋಲ ಬಾರಿಕೆ, ಪ್ರಧಾನ ಕಾರ್ಯದರ್ಶಿ ತೇಜಸ್ ಬಿರ್ವ ಕೇಪುಳು, ಸಂಘಟನಾ ಕಾರ್ಯದರ್ಶಿ ಕಮಲೇಶ್ ಸರ್ವೆದೋಲಗುತ್ತು, ಸುಧಾಕರ ಪೂಜಾರಿ ತಾರಿಗುಡ್ಡೆ, ಕಡಬ ವಲಯ ಸಂಚಾಲಕ ಚೇತನ್ ಕರ್ಕೇರ, ಪ್ರತೀಕ್, ಅಭಿಮಾನ್ ಬಿರ್ವ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.