Home_Page_Advt
Home_Page_Advt
Home_Page_Advt
Breaking News

ಈಶ್ವರಮಂಗಲ: ಅನಾರೋಗ್ಯದಿಂದ ವಿಧಿವಶರಾದ ಯೋಗಿಶ್ ಕುಟುಂಬಕ್ಕೆ ಹಿಂ.ಜಾ.ವೇ ಯಿಂದ ನೆರವು

ಈಶ್ವರಮಂಗಲ: ಇತ್ತೀಚೆಗೆ ಅನಾರೋಗ್ಯದಿಂದ ವಿಧಿವಶರಾದ ಯೋಗಿಶ್ ಬಸಿರಡ್ಕ ಇವರ ಕುಟುಂಬಕ್ಕೆ ಸೆ.14 ರಂದು ಹಿಂದು ಜಾಗರಣ ವೇದಿಕೆ ಈಶ್ವರಮಂಗಲ ಇದರ ಸಂಘಟನಾ ನೆರವಿನ ಜಾಗರಣ ಸೇವಾ ನಿಧಿಯಿಂದ  10000ರೂ. ವನ್ನು ಹಿಂ. ಜಾ. ವೇ ತಾಲೂಕು ಪದಾಧಿಕಾರಿಗಳು ನೀಡಿದರು.

ಈ ಸಂದರ್ಭದಲ್ಲಿ ಈಶ್ವರಮಂಗಲ ಘಟಕದ ಅಧ್ಯಕ್ಷರು ಸತೀಶ್ ಸರೋಳಿಮೂಲೆ, ಸಂಚಾಲಕ ಶಿವಪ್ರಸಾದ ಮದಕ, ಚಿಮ್ಮಯ್ ರೈ, ರಾಜೇಶ್, ಹರೀಶ್‌ಬಾಬು, ರಮಾನಂದ, ಚತ್ರಪತಿ ವಾಹನಚಾಲಕ ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಮನೆಯವರಿಗೆ ಧೈರ್ಯ ತುಂಬುವ ಸಮಾಜ ಮುಖಿ ಕಾರ್ಯ ಜಾಗರಣ ವೇದಿಕೆ ವತಿಯಿಂದ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.