Home_Page_Advt
Home_Page_Advt
Home_Page_Advt
Breaking News

ಕೊಡಿಮಾರು ಗೆಳೆಯರ ಬಳಗದಿಂದ ಬೆಳ್ತಂಗಡಿ ನೆರೆ ಪೀಡಿತ ಪ್ರದೇಶದ ಮನೆಯಲ್ಲಿ ಶ್ರಮದಾನ

ಪುತ್ತೂರು: ದಶಮಾನೋತ್ಸವ ಸಂಭ್ರಮವನ್ನು ಆಚರಿಸುತ್ತಿರುವ ಗೆಳೆಯರ ಬಳಗ ಕೊಡಿಮಾರು ಅಬೀರ ದಶ ವರ್ಷದ ಸಂಭ್ರಮಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ಬೆಳ್ತಂಗಡಿ ತಾಲೂಕಿನ ದಿಡುಪೆ ನೆರೆ ಪೀಡಿತ ಪ್ರದೇಶದ ಮನೆಯಲ್ಲಿ ಶ್ರಮದಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಗೆಳೆಯರ ಬಳಗದ ಅಧ್ಯಕ್ಷ ಪ್ರಮೋದ್ ನೀರಜರಿ, ಕಾರ್ಯದರ್ಶಿ ರಂಜಿತ್ ಹೊಸೊಕ್ಲು, ಗೌರವ ಸಲಹೆಗಾರರಾಗಿರುವ ಉದಯ ರೈ ಮಾದೋಡಿ, ವಸಂತ ರೈ ಕಾರ್ಕಳ, ಶೇಷಪ್ಪ ಅಬೀರ, ಜಯಂತ ಅಬೀರ ಹಾಗೂ ಗೆಳೆಯರ ಬಳಗದ ಸದಸ್ಯರುಗಳು ಹಾಜರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.