ಎ.ಸಿ.ಕೃಷ್ಣಮೂರ್ತಿಯವರಿಗೆ ಮುಂಭಡ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಕಡಬ ತಾಲೂಕು ವ್ಯಾಪ್ತಿ ಹೊಂದಿರುವ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಕೃಷ್ಣಮೂರ್ತಿ ಎಚ್.ಕೆ.ರವರಿಗೆ ಸರಕಾರ ಮುಂಭಡ್ತಿ ನೀಡಿದೆ.

ಕೆ.ಎ.ಎಸ್.ಅಧಿಕಾರಿಯಾಗಿರುವ ಕೃಷ್ಣಮೂರ್ತಿಯವರನ್ನು ಹಿರಿಯ ಕೆ.ಎ.ಎಸ್.‌ಅಧಿಕಾರಿಯಾಗಿ ಮುಂಭಡ್ತಿಗೊಳಿಸಿ ಸರಕಾರ ಆದೇಶಿಸಿದೆ.‌ ಈ ಹಿಂದೆಯೂ ಪುತ್ತೂರು ಉಪವಿಭಾಗಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದ ಶಿವಮೊಗ್ಗ ಜಿಲ್ಲೆಯ ಸಾಗರದವರಾದ ಕೃಷ್ಣಮೂರ್ತಿಯವರು ಮುಂಭಡ್ತಿ ಪಡೆದರೂ ಸದ್ಯಕ್ಕೆ ಸಹಾಯಕ ಆಯುಕ್ತರಾಗಿ ಪುತ್ತೂರಿನಲ್ಲಿಯೇ ಮುಂದುವರಿಯಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.