Home_Page_Advt
Home_Page_Advt
Home_Page_Advt
Breaking News

ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ವಿಟ್ಲ: ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು  ಸೆ.21ರಂದು ಸಂಘದ ಅಧ್ಯಕ್ಷರಾದ ಕೆ.ಅರುಣ್ ಪ್ರಸಾದ್ ರೈರವರ ಅಧ್ಯಕ್ಷತೆಯಲ್ಲಿ  ಸಂಘದ ವಠಾರದಲ್ಲಿ ನಡೆಯಿತು.

ಪಶು ವೈದ್ಯಾಧಿಕಾರಿ ದಿನೇಶ್ ಸರಳಾಯರವರು ಶುದ್ಧ ಹಾಲು ಉತ್ಪಾದನೆಯ ಕುರಿತಾಗಿ ಮಾಹಿತಿ ನೀಡಿದರು. ಒಕ್ಕೂಟದ ಉಪ ವ್ಯವಸ್ಥಾಪಕರಾದ ಪ್ರಭಾರಕರ ಮೇವು ಅಭಿವೃದ್ಧಿ ಬಗ್ಗೆ ಮಾಹಿತಿ ನೀಡಿದರು. ವಿಸ್ತರಣಾಧಿಕಾರಿ ಸರೋಜಿನಿ, ಸಂಘದ ಉಪಾಧ್ಯಕ್ಷರಾದ ಸಿ.ಹೆಚ್ ನಾರಾಯಣ ಭಟ್ ನಿರ್ದೇಶಕರಾದ ಕೆ. ಜನಾರ್ಧನ ಗೌಡ, ಕೆ. ನಾರಾಯಣ ಶೆಟ್ಟಿ, ಕೆ.ಬಾಬು ಶೆಟ್ಟಿ, ಬಿ. ಹರೀಶ್ ಕುಲಾಲ್, ಪ್ರಪುಲ್ಲ ರೈ, ಲಲಿತಾ ಎನ್ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.ನಿರ್ದೇಶಕರಾದ ಬಾಲಕೃಷ್ಣ ಆಳ್ವ ಸ್ವಾಗತಿಸಿ, ಜನಾರ್ಧನ ಪೆರಾಜೆ ವಂದಿಸಿದರು. ಸಂಘಕ್ಕೆ ಅತೀ  ಹೆಚ್ಚು ಹಾಲು‌ಹಾಕಿದ ಹೈನುಗಾರರಾದ  ಜನಾರ್ಧನ ಗೌಡರವರು ಪ್ರಥಮ, ಪ್ರಾನ್ಸೀಸ್ ರೋಡ್ರಿಗ್ರಸ್ ದ್ವಿತೀಯ ಹಾಗೂ ಜನಾರ್ದನ ಪೆರಾಜೆರವರು ತೃತೀಯ ಬಹುಮಾನವನ್ನು ಪಡೆದುಕೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.