Home_Page_Advt
Home_Page_Advt
Home_Page_Advt
Breaking News

ತೆಂಕಿಲದಲ್ಲಿ IGNITE TALK: ನಮ್ಮಿಂದ ಸಾಧ್ಯವಿದೆಯೆಂಬುವುದು ಕೆಲವೊಮ್ಮೆ ಸೋಲನುಭವಿಸಬಹುದು – ಸುಧೀರ್ ನಾರಾಯಣ

ಪುತ್ತೂರು: ಅಕ್ಷಾಂಕ್ಷ ಚಾರಿಟೇಬಲ್ ಟ್ರಸ್ಟ್ ಪುತ್ತೂರು , ಇನ್ನರ್‌ವ್ಹೀಲ್ ಕ್ಲಬ್ ಪುತ್ತೂರು ಮತ್ತು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಆಯೋಜಿಸಿದ IGNITE TALK ಕಾರ್ಯಕ್ರಮ ಸೆ.21 ರಂದು ತೆಂಕಿಲದ ಚುಂಚಶ್ರೀ ಹಾಲ್‌ನಲ್ಲಿ ಜರಗಿತು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ IDAS ಸುಧೀರ್ ನಾರಾಯಣ ಮಾತಾನಾಡಿ, ನಮ್ಮಿಂದ ಸಾಧ್ಯವಿದೆಯೆಂಬುವುದು ಕೆಲವೊಮ್ಮೆ ಸೋಲನುಭವಿಸಬಹುದು, ಸಂದರ್ಶನವನ್ನು ಆತ್ಮಧೈರ್ಯದಿಂದ ಎದುರಿಸಬೇಕು ಎಂದು ಹೇಳಿದರು. ಬಳಿಕ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸಹನ, ಇನ್ನರ್‌ವ್ಹೀಲ್ ಕ್ಲಬ್ ಕಾರ್ಯದರ್ಶಿ ವಿಜಯ ಲಕ್ಷ್ಮೀ ಶೆಣೈ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅನೀಸ್, ಅದಿತ್ಯ, ಕೃಷ್ಣ, ಗುರುಕಿರಣ್ ಪ್ರಾರ್ಥಿಸಿ, ಇನ್ನರ್‌ವ್ಹೀಲ್ ಕ್ಲಬ್ ಅಧಕ್ಷೆ ಸಹನಾ ಭವಿನ್ ಸ್ವಾಗತಿಸಿ, ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸದಸ್ಯ ಅನೀಸ್ ರೈ ವಂದಿಸಿದರು. ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸದಸ್ಯೆ ಸುಕ್ಷೀತಾ ರಾವ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.