ಎಡಮಂಗಲದಲ್ಲಿ ರೈಲಿನಡಿಗೆ ಬಿದ್ದು ದೋಳ್ಪಾಡಿಯ ವ್ಯಕ್ತಿ ಸಾವು

Puttur_Advt_NewsUnder_1
Puttur_Advt_NewsUnder_1


ಕಡಬ: ತಾಲೂಕಿನ ಎಡಮಂಗಲ ರೈಲು ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೋಳ್ಪಾಡಿ ನಿವಾಸಿಯೋರ್ವರು ಮಂಗಳೂರು-ಬೆಂಗಳೂರು ರೈಲಿನಡಿಗೆ ಬಿದ್ದು ಮೃತಪಟ್ಟ ಘಟನೆ ಸೆ.21ರಂದು ನಡೆದಿದೆ. ಮೃತ ವ್ಯಕ್ತಿಯನ್ನು ದೋಳ್ಪಾಡಿ ಗ್ರಾಮದ ಕೊಜಂಬೋಡಿ ನಿವಾಸಿ ಲಿಂಗಪ್ಪ ಗೌಡ(69ವ.) ಎಂದು ಗುರುತಿಸಲಾಗಿದೆ. ಇವರು ಪತ್ನಿ ಸುಶೀಲ, ಮಕ್ಕಳಾದ ಭಾಸ್ಕರ, ಅನಂತಕೃಷ್ಣ, ವಾಸುದೇವ, ಯುವರಾಜ, ಅಶೋಕ, ಪುತ್ರಿ ಶಶಿಕಲಾ ಅವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.