Home_Page_Advt
Home_Page_Advt
Home_Page_Advt
Breaking News

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ 2019: 3026 ಕಾನ್ಸ್ ಟೇಬಲ್ ಹುದ್ದೆಗಳು

ಖಾಲಿ ಹುದ್ದೆಗಳ ವಿವರ:

  1. ನಾಗರಿಕ ಪೊಲೀಸ್ ಪೇದೆ (ಪುರುಷ ಹಾಗೂ ಮಹಿಳಾ) ಹುದ್ದೆ: 2013
  2. ಸಶಸ್ತ್ರ ಪೊಲೀಸ್ ಪೇದೆ (ಪುರುಷ) (ಸಿಎಆರ್/ಡಿಎಆರ್) ಹುದ್ದೆ: 1013

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-10-2019

ವಿದ್ಯಾರ್ಹತೆ:
ನಾಗರಿಕ ಪೊಲೀಸ್ ಪೇದೆ (ಪುರುಷ ಹಾಗೂ ಮಹಿಳಾ) ಹುದ್ದೆ: ಪಿಯುಸಿ ಪಾಸಾಗಿರಬೇಕು.
ಸಶಸ್ತ್ರ ಪೊಲೀಸ್ ಪೇದೆ (ಪುರುಷ) (ಸಿಎಆರ್/ಡಿಎಆರ್) ಹುದ್ದೆ: ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.

ವಯೋಮಿತಿ:

  • ಕನಿಷ್ಟ 19 ವರ್ಷಗಳು.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಗರಿಷ್ಠ 27 ವರ್ಷಗಳು.
  • ಇತರೆ ಅಭ್ಯರ್ಥಿಗಳಿಗೆ ಗರಿಷ್ಠ 25 ವರ್ಷಗಳು.
  • ಕರ್ನಾಟಕ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷಗಳು.

ಪರೀಕ್ಷೆಗಳು:

  • ಲಿಖಿತ ಪರೀಕ್ಷೆ
  • ದೇಹದಾರ್ಢ್ಯತೆ ಪರೀಕ್ಷೆ
  • ಸಹಿಷ್ಣುತೆ ಪರೀಕ್ಷೆ
  • ವೈಧ್ಯಕೀಯ ಪರೀಕ್ಷೆ

ಶುಲ್ಕ:

ಸಾಮಾನ್ಯ ಅರ್ಹತೆ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ)ಗೆ ಸೇರಿದ ಅಭ್ಯರ್ಥಿಗಳಿಗೆ – 250/-

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳಿಗೆ – 100/-

ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್: http://rec19.ksp-online.in

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್‌ಲೈನ್‌ಗಾಗಿ ಸಂಪರ್ಕಿಸಿ:

ಪುತ್ತೂರು:- ಸುದ್ದಿ ತರಬೇತಿ ಕೇಂದ್ರ, ದೇವಣ್ಣ ಕಿಣಿ ಬಿಲ್ಡಿಂಗ್ , ಪ್ರಥಮ ಮಹಡಿ, ಕಾರ್ಪೋರೇಷನ್ ಬ್ಯಾಂಕ್ ಬಳಿ, ಮುಖ್ಯರಸ್ತೆ ಪುತ್ತೂರು. ಫೋ: 08251-238949 | 7829503541

ಪುತ್ತೂರು:- ಸುದ್ದಿ ಮಾಹಿತಿ ಕೇಂದ್ರ, ನಗರಸಭಾ ವಾಣಿಜ್ಯ ಸಂಕೀರ್ಣ,ಹೂವಿನ ಮಾರುಕಟ್ಟೆ ಹತ್ತಿರ, ಮುಖ್ಯ ರಸ್ತೆ, ಪುತ್ತೂರು. ಫೋ: 08251-232388

ಈಶ್ವರಮಂಗಲ:- ಸುದ್ದಿ ಮಾಹಿತಿ ಕೇಂದ್ರ, ಓಂ ಸಂಕೀರ್ಣ ಮಹಡಿ, ಈಶ್ವರಮಂಗಲ. ಫೋ: 08251-289949 | 9448725879

ವಿಟ್ಲ:- ಸುದ್ದಿ ಮಾಹಿತಿ ಕೇಂದ್ರ, 2ನೇ ಮಹಡಿ , ಹೀರಾ ಟವರ್ಸ್ ಖಾಸಗಿ ಬಸ್ ನಿಲ್ದಾಣ, ವಿಟ್ಲ. ಫೋ: 08255-238182 | 9743128282

ಉಪ್ಪಿನಂಗಡಿ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ವಾಣೀಜ್ಯ ಸಂಕೀರ್ಣ, ಉಪ್ಪಿನಂಗಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ, ಉಪ್ಪಿನಂಗಡಿ. 

ಕಡಬ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ಕಟ್ಟಡ, ಮುಖ್ಯರಸ್ತೆ, ಕಡಬ. ಫೋ: 08251-260949

 

Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.