Home_Page_Advt
Home_Page_Advt
Home_Page_Advt
Breaking News

ಅ.3ರಿಂದ ದರ್ಬೆ ಹಿತ ಆಸ್ಪತ್ರೆಯಲ್ಲಿ ‘ಶಾಲಾ ಮಕ್ಕಳ ಕಲಿಕಾ ಸಮಸ್ಯೆಗಳು’ ಉಚಿತ ಶಿಬಿರ

                                                                                                                                                        ಪುತ್ತೂರು: ಮಕ್ಕಳ ಕಲಿಕಾ ಸಮಸ್ಯೆಗಳಾದ ಓದಿನಲ್ಲಿ ನಿರಾಸಕ್ತಿ, ನೆನಪು ಮತ್ತು ಏಕಾಗ್ರತೆಯ ಕೊರತೆ, ಪರೀಕ್ಷಾ ಭಯ ಇತ್ಯಾದಿಗಳಿಗೆ ಪರಿಹಾರ ಸಾಧ್ಯತೆಯ ಬಗ್ಗೆ ಪುತ್ತೂರಿನ ದರ್ಬೆಯಲ್ಲಿರುವ ಹಿತ ಆಸ್ಪತ್ರೆಯು ತಜ್ಞರ ಮೂಲಕ 6 ನೇ ತರಗತಿ ಮತ್ತು ಮೇಲ್ಪಟ್ಟ ಮಕ್ಕಳಿಗೆ ಕಲಿಕಾ ಸಮಸ್ಯೆ ನಿವಾರಣಾ ಶಿಬಿರದ ಕೆಲವು ಬ್ಯಾಚುಗಳನ್ನು ಉಚಿತವಾಗಿ ನಡೆಸಲು ಮುಂದೆ ಬಂದಿದ್ದು ಸರಕಾರೀ ಮತ್ತು ಅನುದಾನಿತ ಶಾಲೆಗಳ ಅಧ್ಯಾಪಕರು ಕಲಿಕಾ ಸಮಸ್ಯೆ ಇರುವ ವಿದ್ಯಾರ್ಥಿಗಳ ಪೋಷಕರಿಗೆ ಮಾಹಿತಿ ನೀಡುವಂತೆ ಮತ್ತು ಪೋಷಕರು ತಮ್ಮ ಮಕ್ಕಳಿಗೆ ಇದರ ಪ್ರಯೋಜನ ದೊರಕುವಂತೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಮತ್ತು ನೋಂದಾವಣೆಗೆ ದೂರವಾಣಿ 8971890758 ಅಥವಾ 9448420130 (ಹಿತ ಆಸ್ಪತ್ರೆ) ಸಂಪರ್ಕಿಸಬಹುದು ಎಂದು ಬಿ.ಇ.ಒ. ವಿಷ್ಣುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.