Home_Page_Advt
Home_Page_Advt
Home_Page_Advt
Breaking News

ಕೆದಂಬಾಡಿ 184ನೇ ಬೂತ್ ಸಮಿಗೆ ಆಯ್ಕೆ – ಅಧ್ಯಕ್ಷೆ: ವೀಣಾ ಆರ್.ರೈ, ಕಾರ್ಯದರ್ಶಿ: ಕೃಷ್ಣ ಕುಮಾರ್ ಇದ್ಯಪೆ


ಪುತ್ತೂರು: ಕೆದಂಬಾಡಿ 184ನೇ ಬೂತ್ ಸಮಿತಿಯ ನೂತನ ಸಮಿತಿಯ ಆಯ್ಕೆಯು ಸನ್ಯಾಸಿಗುಡ್ಡೆಯಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಗ್ರಾಮ ಸಮಿತಿ ಅಧ್ಯಕ್ಷ ರತನ್ ರೈ ಕುಂಬ್ರ ಹಾಗೂ ಚುನಾವಣಾ ಉಸ್ತುವಾರಿಯಾಗಿ ಮಂಡಲ ಅಧ್ಯಕ್ಷ ಚನೀಲ ತಿಮ್ಮಪ್ಪ ಶೆಟ್ಟಿ ವಹಿಸಿಕೊಂಡಿದ್ದರು. ಸಭೆಯಲ್ಲಿ ಅವಿರೋಧವಾಗಿ ಬೂತ್ ಸಮಿತಿಯ ಅಧ್ಯಕ್ಷರಾಗಿ ವೀಣಾ ಆರ್ ರೈ ಬೆದ್ರುಮಾರ್ ,ಪ್ರಧಾನ ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ್ ಇದ್ಯಪ್ಪೆ ಆಯ್ಕೆಯಾದರು. ಕಾರ್ಯದರ್ಶಿಗಳಾಗಿ ಅರುಣ್ ಆಳ್ವ ಬೋಳೋಡಿ ಮತ್ತು ರಾಕೇಶ್ ರೈ ಬೋಳೋಡೀ ಆಯ್ಕೆಯಾದರು.

ಬೂತ್ ಸಮಿತಿ ಸದಸ್ಯರಾಗಿ ನಿಮಿತಾ ರೈ ಕೆರೆಮೂಲೆ, ಪುಷ್ಪ ಎಂ ಬೋಳೋಡಿ, ಸುಮನ ಕೋರಂಗ,ಬೇಬಿ ಪೂಜಾರಿ ಬಾರಿಕೆ,ಹೇಮಲತಾ ಅಜಕ್ಕುರಿ ಮಾರುತಿಪುರ,ಇಂದಿರ ಪಟ್ಲಮೂಲೆ,ರಾಧಕೃಷ್ಣ ನಾಯ್ಕ ಅಮೈತಿಮಾರ್,ದಿನಕರ ರೈ ಮಾನಿಪ್ಪಾಡಿ,ಕಿರಣ್ ಕುಮಾರ್ ಬೋಳೋಡಿ,ಉಮೇಶ್ ನಾಯ್ಕ ಬೋಳೋಡಿ,ವಿನೋದ್ ಕುಮಾರ್ ಮುಂಡಾಲ,ಮಹಾಬಲ ರೈ ಕುಕ್ಕುಜೋಡು,ವಿನಯ ಕಡಮಜಲು,ಕರುಣಾಕರ ರೈ ಕೋರಂಗ,ಅರುಣ್ ರೈ ಬೌಳೋಡಿ ಆಯ್ಕೆಯಾದರು.

ವಿಶೇಷ ಅಹ್ವೌನಿತರಾಗಿ ಸಂತೋಷ್ ಕುಮಾರ್ ರೈ ಕೋರಂಗ, ರಾಘವ ಗೌಡ,ಕರುಣಾಕರ ರೈ ಅತ್ರೇಜಾಲು, ಪಿ . ಗಣಪತಿ ಭಟ್,ನೇಮಣ್ಣ ಗೌಡ,ವಿಜಯ ಕುಮಾರ್ ರೈ ಕೋರಂಗ, ಚಿರಾಗ್ ರೈ,ಯಶೋಧರ ಚೌಟ ಆಯ್ಕೆಯಾದರು. ಈ ಸಂದರ್ಭದಲ್ಲಿ ತೀರ್ಥರಾಮ ದುಗ್ಗಲ , ಸೀತಾರಾಮ ಗೌಡ, ಉದಯ ಕುಮಾರ್ ಇದ್ಯಪೆ ಮತ್ತಿತರರು ಉಪಸ್ಥಿತರಿದ್ದರು. ಯಶೌಧರ ಚೌಟ ಸ್ವಾಗತಿಸಿ, ಕೃಷ್ಣಕುಮಾರ್ ಇದ್ಯಪೆ ವಂದಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.