Home_Page_Advt
Home_Page_Advt
Home_Page_Advt
Breaking News

ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (ಸಿವಿಲ್) (ಪುರುಷ ಮತ್ತು ಮಹಿಳಾ)ಹುದ್ದೆಗೆ ಅರ್ಜಿ – 2019

ಅಧಿಸೂಚನೆ ಸಂಖ್ಯೆ 84/ನೇಮಕಾತಿ-2/2019-20ರ ಪ್ರಕಾರ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್ ಪುರುಷ) 138, ಮಹಿಳಾ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್‌ (ಸಿವಿಲ್) 41 ಹುದ್ದೆಗಳು, ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಸಿವಿಲ್) ಸೇವೆಯಲ್ಲಿರುವವರು 21 ಹುದ್ದೆಗಳಿಗೆ ಅರ್ಜಿಗಳನ್ನು ಕರೆಯಲಾಗಿತ್ತು. ಅದರ ETPST ಕರೆ ಪತ್ರವನ್ನು ಅಪ್‌ಲೋಡ್ ಮಾಡಲಾಗಿದೆ (ನನ್ನ ಅಪ್ಲಿಕೇಶನ್ ಲಿಂಕ್‌ನಿಂದ) ಡೌನ್‌ಲೋಡ್ ಮಾಡಿ ಪರೀಕ್ಷೆಗೆ ಹಾಜರಾಗಿ.

ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್: http://rec19.ksp-online.in/

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ಲೈನ್ಗಾಗಿ ಸಂಪರ್ಕಿಸಿ:

ಪುತ್ತೂರು:- ಸುದ್ದಿ ತರಬೇತಿ ಕೇಂದ್ರ, ದೇವಣ್ಣ ಕಿಣಿ ಬಿಲ್ಡಿಂಗ್ , ಪ್ರಥಮ ಮಹಡಿ, ಕಾರ್ಪೋರೇಷನ್ ಬ್ಯಾಂಕ್ ಬಳಿ, ಮುಖ್ಯರಸ್ತೆ ಪುತ್ತೂರು. ಫೋ: 08251-238949 | 7829503541

ಪುತ್ತೂರು:- ಸುದ್ದಿ ಮಾಹಿತಿ ಕೇಂದ್ರ, ನಗರಸಭಾ ವಾಣಿಜ್ಯ ಸಂಕೀರ್ಣ,ಹೂವಿನ ಮಾರುಕಟ್ಟೆ ಹತ್ತಿರ, ಮುಖ್ಯ ರಸ್ತೆ, ಪುತ್ತೂರು. ಫೋ: 08251-232388

ಈಶ್ವರಮಂಗಲ:- ಸುದ್ದಿ ಮಾಹಿತಿ ಕೇಂದ್ರ, ಓಂ ಸಂಕೀರ್ಣ ಮಹಡಿ, ಈಶ್ವರಮಂಗಲ. ಫೋ: 08251-289949 | 9448725879

ವಿಟ್ಲ:- ಸುದ್ದಿ ಮಾಹಿತಿ ಕೇಂದ್ರ, 2ನೇ ಮಹಡಿ , ಹೀರಾ ಟವರ್ಸ್ ಖಾಸಗಿ ಬಸ್ ನಿಲ್ದಾಣ, ವಿಟ್ಲ. ಫೋ: 08255-238182 | 9743128282

ಉಪ್ಪಿನಂಗಡಿ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ವಾಣೀಜ್ಯ ಸಂಕೀರ್ಣ, ಉಪ್ಪಿನಂಗಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ, ಉಪ್ಪಿನಂಗಡಿ.

ಕಡಬ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ಕಟ್ಟಡ, ಮುಖ್ಯರಸ್ತೆ, ಕಡಬ. ಫೋ: 08251-260949

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.