Home_Page_Advt
Home_Page_Advt
Home_Page_Advt
Breaking News

ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರ ಹುದ್ದೆಗಳು

ಖಾಲಿ ಹುದ್ದೆಗಳ ವಿವರ:

ಕೊಡಗು:
ಅಂಗನವಾಡಿ ಕಾರ್ಯಕರ್ತೆ: 20

ಅಂಗನವಾಡಿ ಸಹಾಯಕಿ: 47

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 08-11-2019

ಮಂಡ್ಯ:

ಅಂಗನವಾಡಿ ಕಾರ್ಯಕರ್ತೆ: 11

ಮಿನಿ ಅಂಗನವಾಡಿ ಕಾರ್ಯಕರ್ತೆ: 10

ಅಂಗನವಾಡಿ ಸಹಾಯಕಿ: 109

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 02-11-2019

ಅರ್ಹತೆ: ಅಭ್ಯರ್ಥಿಯು ಸ್ಥಳೀಯ ಮಹಿಳೆಯಾಗಿದ್ದು, ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಅದೇ ಗ್ರಾಮ/ ಪುರಸಭೆ ವ್ಯಾಪ್ತಿಯಾಗಿದ್ದಲ್ಲಿ ವಾರ್ಡ್ ವ್ಯಾಪ್ತಿಯ ನಿವಾಸಿಯಾಗಿರಬೇಕು. ಹಾಗೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗಧಿ ಪಡಿಸಿದ ದಿನಾಂಕದ ಒಂದು ವರ್ಷದೊಳಗಿನ ಸಂಬಂಧಿಸಿದ ತಾಲೂಕಿನ ತಹಶೀಲ್ದಾರ್ ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರವನ್ನು ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

ವಿದ್ಯಾರ್ಹತೆ:
ಅಂಗನವಾಡಿ ಕಾರ್ಯಕರ್ತೆ: ಎಸ್‌ಎಸ್‌ಎಲ್‌ಸಿ ಪಾಸಾಗಿರಬೇಕು.
ಅಂಗನವಾಡಿ ಸಹಾಯಕಿ: ಕನಿಷ್ಠ 4ನೇ ತರಗತಿ ಗರಿಷ್ಠ 9ನೇ ತರಗತಿ ಪಾಸಾಗಿರಬೇಕು.

ವಯೋಮಿತಿ: ಕನಿಷ್ಠ 18 ಗರಿಷ್ಠ 35

ಹೆಚ್ಚಿನ ವಿವರಗಳಿಗಾಗಿ ವೆಬ್‌ಸೈಟ್: www.anganwadirecruit.kar.nic.in

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ಲೈನ್ಗಾಗಿ ಸಂಪರ್ಕಿಸಿ:

ಪುತ್ತೂರು:- ಸುದ್ದಿ ತರಬೇತಿ ಕೇಂದ್ರ, ದೇವಣ್ಣ ಕಿಣಿ ಬಿಲ್ಡಿಂಗ್ , ಪ್ರಥಮ ಮಹಡಿ, ಕಾರ್ಪೋರೇಷನ್ ಬ್ಯಾಂಕ್ ಬಳಿ, ಮುಖ್ಯರಸ್ತೆ ಪುತ್ತೂರು. ಫೋ: 08251-238949 | 7829503541

ಪುತ್ತೂರು:- ಸುದ್ದಿ ಮಾಹಿತಿ ಕೇಂದ್ರ, ನಗರಸಭಾ ವಾಣಿಜ್ಯ ಸಂಕೀರ್ಣ,ಹೂವಿನ ಮಾರುಕಟ್ಟೆ ಹತ್ತಿರ, ಮುಖ್ಯ ರಸ್ತೆ, ಪುತ್ತೂರು. ಫೋ: 08251-232388

ಈಶ್ವರಮಂಗಲ:- ಸುದ್ದಿ ಮಾಹಿತಿ ಕೇಂದ್ರ, ಓಂ ಸಂಕೀರ್ಣ ಮಹಡಿ, ಈಶ್ವರಮಂಗಲ. ಫೋ: 08251-289949 | 9448725879

ವಿಟ್ಲ:- ಸುದ್ದಿ ಮಾಹಿತಿ ಕೇಂದ್ರ, 2ನೇ ಮಹಡಿ , ಹೀರಾ ಟವರ್ಸ್ ಖಾಸಗಿ ಬಸ್ ನಿಲ್ದಾಣ, ವಿಟ್ಲ. ಫೋ: 08255-238182 | 9743128282

ಉಪ್ಪಿನಂಗಡಿ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ವಾಣೀಜ್ಯ ಸಂಕೀರ್ಣ, ಉಪ್ಪಿನಂಗಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ, ಉಪ್ಪಿನಂಗಡಿ

ಕಡಬ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ಕಟ್ಟಡ, ಮುಖ್ಯರಸ್ತೆ, ಕಡಬ. ಫೋ: 08251-260949

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.