ಜನಮನ ಗೆದ್ದ ಮರೆಯದ ಹಾಡು -ನಿಡ್ಪಳ್ಳಿ ದೇವಾಲಯದ ನವರಾತ್ರಿ ಪ್ರಯುಕ್ತ ನಡೆದ  ವಿಭಿನ್ನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ನಿಡ್ಪಳ್ಳಿ: ಇಲ್ಲಿಯ ಶ್ರೀ ಶಾಂತದುರ್ಗಾ ದೇವಾಲಯದಲ್ಲಿ ನಡೆದ ನವರಾತ್ರಿ ಉತ್ಸವದಲ್ಲಿ ನಾಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬಿ.ಬಿ. ಕ್ರಿಯೇಷನ್ಸ್ ಪಾಣಾಜೆ ಅರ್ಪಿಸಿದ ವಿಬಿನ್ನ ಕಾರ್ಯಕ್ರಮ ಮರೆಯದ ಹಾಡು ಭಕ್ತಿ, ಭಾವ… ಜನಪದ… ಗೀತೆಗಳ ಗಾಯನ ಬಹಳ ಉತ್ತಮ ರೀತಿಯಲ್ಲಿ ಮೂಡಿಬಂದು ಜನಮನ ಸೂರೆಗೊಂಡಿತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾದ ಪಾಣಾಜೆಯ ಯೊಗೀಶ್ ಕಡಂದೇಲು  ಹಾಡಿಗೆ ಸಂಬಂಧಿಸಿದ ಕುಂಚ ರಚನೆ ಮಾಡಿ ಜನರ ಮನ ಗೆದ್ದರು.  ಖ್ಯಾತ ಹಾಡುಗಾರ್ತಿ ಸವಿತಾ ಪುತ್ತೂರು ಅವರು ನಿಡ್ಪಳ್ಳಿ ದೇವಸ್ಥಾನದ ಬ್ರಹ್ಮ ಕಲಶದ ವರ್ಣನೆಯನ್ನೊಳಗೊಂಡ ಹಾಡಿಗೆ ಶ್ರೀ ಶಾಂತದುರ್ಗಾ ದೇವಿಯ ಚಿತ್ರ ಯೊಗೀಶ್ ಅವರ ಕೈಯಲ್ಲಿ ಮೂಡಿಬಂದ ದೃಶ್ಯ.  ಜೈ ಯುವಶಕ್ತಿ ಯುವಕ ಮಂಡಲ ತಂಬುತ್ತಡ್ಕ ನಿಡ್ಪಳ್ಳಿ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.