Home_Page_Advt
Home_Page_Advt
Home_Page_Advt
Breaking News

ಪುತ್ತೂರು ಸಿಟಿ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿ ದೀಪಾವಳಿ ವಿಶೇಷ ಸೇಲ್

ಪುತ್ತೂರು: ಟಿಎಂಸಿ ಬಿಲ್ಡಿಂಗ್‌ನ ಮಾರ್ಕೆಟ್ ಮುಖ್ಯರಸ್ತೆಯ ತಾಲೂಕು ಕಛೇರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಳಿಗೆ ಸಿಟಿ ಎಲೆಕ್ಟ್ರಾನಿಕ್ಸ್ ನಾಲ್ಕನೇ ವಾರ್ಷಿಕೋತ್ಸವ ಹಾಗೂ ದೀಪಾವಳಿ ಹಬ್ಬದ ಸಲುವಾಗಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದೆ.

ಟಿಎಂಸಿ ಬಿಲ್ಡಿಂಗ್ ನಲ್ಲಿರುವ ಸಿಟಿ ಎಲೆಕ್ಟ್ರಾನಿಕ್ಸ್ ಐದನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಮಳಿಗೆ ವಾರ್ಷಿಕೋತ್ಸವ, ನವರಾತ್ರಿ ಉತ್ಸವ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ತಾವು ಖರೀದಿಸುವ ವಸ್ತುವಿನ ಮೇಲೆ ವಿಶೇಷ ರಿಯಾಯಿತಿ , ಎಕ್ಸೆಚೇಂಚ್ ಆಫರ್, ಕಾಂಬಿ ಆಫರ್ ಹಾಗೂ ಗಿಫ್ಟ್‌ಗಳಿವೆ. ಈ ಕೊಡುಗೆ ನ.10 ರ ತನಕ ಮುಂದುವರಿಯಲಿದೆ. ಇದಲ್ಲದೇ ಶೂನ್ಯ ಬಡ್ಡಿದರದಲ್ಲಿ ಕನಿಷ್ಠ ದಾಖಲೆಪತ್ರದೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವೂ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾಲಕರು ಪ್ರಕಟನೆಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕರಿಗೆ 2 ಸಾವಿರ ರೂ. ಮೇಲಿನ ಖರೀದಿಗೆ 1 ಲಕ್ಕಿ ಕೂಪನ್ ಸಿಗಲಿದೆ. ಪ್ರಥಮ ವಿಜೇತರಿಗೆ ವಾಷಿಂಗ್ ಮಿಶಿನ್, ದ್ವಿತೀಯ ಬಹುಮಾನ ಏರ್ ಕೂಲರ್, ಹಾಗೂ ಬಂಪರ್ ಬಹುಮಾನಗಳಾಗಿ 4  ಗ್ರಾಂ ಚಿನ್ನ ಸಿಗಲಿದೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.