Home_Page_Advt
Home_Page_Advt
Home_Page_Advt
Breaking News

ಪುತ್ತೂರು ಮ್ಯೂಸಿಕ್ ವರ್ಲ್ಡ್ ನಲ್ಲಿ ದೀಪಾವಳಿ ಧಮಾಕ- ಮೊಬೈಲ್ ಖರೀದಿಸಿ ಬಹುಮಾನ ಗೆಲ್ಲಿರಿ


ಪುತ್ತೂರು: ಮೊಬೈಲ್ ಫೋನ್‌ಗಳ ಮಾರಾಟ ಮತ್ತು ಸರ್ವೀಸ್‌ನಲ್ಲಿ ಗ್ರಾಹಕರಿಂದ ಪ್ರಶಂಸೆ ಪಡೆದುಕೊಂಡಿರುವ ನಗರದ ಏಕೈಕ ಮೊಬೈಲ್ ಶೋರೂಮ್ ಮ್ಯೂಸಿಕ್ ವರ್ಲ್ಡ್ ನಲ್ಲಿ ದೀಪಾವಳಿ ಆಫರ್ ಆರಂಭಗೊಂಡಿದೆ. ಪುತ್ತೂರು ದರ್ಬೆ ಮತ್ತು ಬಸ್ಸು ನಿಲ್ದಾಣದ ಎದುರುಗಡೆ ಇರುವ ಮ್ಯೂಸಿಕ್ ವರ್ಲ್ಡ್ ಮೊಬೈಲ್ ಶೋರೂಮ್‌ನಲ್ಲಿ ಗ್ರಾಹಕರಿಗೆ ಭರ್ಜರಿ ಆಫರ್ ಮತ್ತು ವಿಶೇಷ ರಿಯಾಯಿತಿಗಳನ್ನು ನೀಡಲಾಗಿದೆ.

ಪ್ರತಿ ಖರೀದಿಗೂ ಖಚಿತ ಗಿಪ್ಟ್
ಮ್ಯೂಸಿಕ್ ವಲ್ಡ್‌ನಿಂದ ಗ್ರಾಹಕರು ಖರೀದಿಸುವ ಪ್ರತಿಯೊಂದು ಖರೀದಿಗೂ ವಿಶೇಷ ಗಿಪ್ಟ್ ಇದೆ. ಇದಲ್ಲದೆ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ. ಲಕ್ಕಿ ಕೂಪನ್‌ಗಳಿದ್ದು ಗೆಲ್ಲುವ ಗ್ರಾಹಕರಿಗೆ ಸ್ಮಾರ್ಟ್‌ಫೋನ್ ಗೆಲ್ಲುವ ಅವಕಾಶವಿದೆ. ಪ್ರತಿ ಮೊಬೈಲ್ ಖರೀದಿಯಲ್ಲೂ ಉಚಿತವಾಗಿ ಸ್ಕ್ರೀನ್ ಪ್ರೊಟೆಕ್ಟರ್ ಪಡೆಯಬಹುದಾಗಿದೆ. ಇದರ ಜೊತೆಯಲ್ಲಿ ನೆಕ್‌ಬ್ಯಾಂಡ್ ಬ್ಲೂಟೂಥ್ ಉಚಿತವಾಗಿ ಪಡೆಯಬಹುದಾಗಿದೆ.


ಜೀರೋ ಡೌನ್‌ಪೇಮೆಂಟ್
ಗ್ರಾಹಕರು ಸ್ಮಾರ್ಟ್‌ಫೋನ್ ಖರೀದಿಸಲು ಯಾವುದೇ ರೀತಿಯಲ್ಲಿ ಚಿಂತೆ ಮಾಡಬೇಕಾಗಿಲ್ಲ. ಯಾವುದೇ ಹಣ ಪಾವತಿಸದೆ ( ಜೀರೋ ಡೌನ್‌ಪೇಮೆಂಟ್) ಮೊಬೈಲ್ ಫೋನ್ ಖರೀದಿಸಬಹುದಾಗಿದೆ. ಇದಕ್ಕಾಗಿಯೇ ಬಜಾಜ್, ಎಚ್.ಡಿ.ಬಿ ಇತ್ಯಾದಿ ಹಣಕಾಸು ಸಂಸ್ಥೆಗಳು ನೆರವಾಗಲಿದೆ. ತಡಯಾಕೆ ಇಂದೇ ದರ್ಬೆ ಅಥವಾ ಬಸ್ಸು ನಿಲ್ದಾಣದ ಬಳಿ ಇರುವ ಮ್ಯೂಸಿಕ್ ವಲ್ಡ್ ಸಂಸ್ಥೆಯನ್ನು ಸಂದರ್ಶಿಸಿರಿ. ಹೆಚ್ಚಿನ ಮಾಹಿತಿಗಾಗಿ ಮೊ.9663865333, 9972790999 ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.