Home_Page_Advt
Home_Page_Advt
Breaking News

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ: ಎರಡನೇ ಸ್ಥಾನ ಪಡೆದುಕೊಂಡ ಬಿಜೆಪಿ ಅಭ್ಯರ್ಥಿ ಕುಂಟಾರು ತಂತ್ರಿ

ಪುತ್ತೂರು: ಕೇರಳದ ಐದು ವಿಧಾನಸಭಾ ಕ್ಷೆತ್ರಗಳಿಗೆ ನಡೆದ ಉಪಚುನಾವಣಾ ಫಲಿತಾಂಶ ಅ.24 ರಂದು ಪ್ರಕಟವಾಗಿದ್ದು ಕಾಂಗ್ರೆಸ್ 2, ಸಿಪಿಐಎಂ 2 ಹಾಗೂ ಮುಸ್ಲಿಂ ಲೀಗ್ 1 ಕ್ಷೇತ್ರದಲ್ಲಿ ವಿಜಯವನ್ನು ಸಾಧಿಸಿದೆ.

ಐದು ಕ್ಷೇತ್ರಗಳ ಪೈಕಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕುಂಟಾರು ರವೀಶ್ ತಂತ್ರಿಯವರು 57484 ಮತಗಳನ್ನು ಪಡೆದು ಮುಸ್ಲಿಂ ಲೀಗ್ ಅಭ್ಯರ್ಥಿ ಕಮರುದ್ದೀನ್ ವಿರುದ್ಧ 7923 ಮತಗಳ ಅಂತರದಿಂದ ಪರಾಭವ ಹೊಂದಿದ್ದಾರೆ. ಮುಸ್ಲಿಂ ಲೀಗ್ ನ ಕಮರುದ್ದೀನ್ ರವರು 65407 ಮತಗಳನ್ನು ಪಡೆದು ವಿಜಯಿಯಾದರೆ ಬಿಜೆಪಿಯ ರವೀಶ್ ತಂತ್ರಿಯವರು 57484ಮತಗಳನ್ನು ಪಡೆದು 2 ನೇ ಸ್ಥಾನವನ್ನು ಹೊಂದಿದ್ದಾರೆ. 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.