Home_Page_Advt
Home_Page_Advt
Home_Page_Advt
Home_Page_Advt

ಬಿಜೆಪಿ ಶಿರಾಡಿ 34ನೇ ಬೂತ್ ಸಮಿತಿ: ಅಧ್ಯಕ್ಷ – ರವಿಚಂದ್ರ, ಪ್ರ.ಕಾರ್ಯದರ್ಶಿ-ಉಮೇಶ್

Puttur_Advt_NewsUnder_1
Puttur_Advt_NewsUnder_1
                                                                                 ರವಿಚಂದ್ರ

ನೆಲ್ಯಾಡಿ: ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಜೆಪಿ ಶಿರಾಡಿ ೩೪ನೇ ಬೂತ್ ಸಮಿತಿ ಅಧ್ಯಕ್ಷರಾಗಿ ರವಿಚಂದ್ರ ಸಿ., ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಪೇರುಮಜಲ್ ಆಯ್ಕೆಗೊಂಡಿದ್ದಾರೆ.

                                                                           ಉಮೇಶ್

ಶಿರಾಡಿ ಶಕ್ತಿಕೇಂದ್ರದ ಪ್ರಮುಖರಾದ ಶಶಿಧರ ಕೆ.ಆರ್., ಹಾಗೂ ದಾಮೋದರ ಗುಂಡ್ಯ ಇವರ ಉಪಸ್ಥಿತಿಯಲ್ಲಿ ಜಿಲ್ಲಾ ಕಾರ್‍ಯಕಾರಿಣಿ ಸಮಿತಿ ಸದಸ್ಯ ರಾಕೇಶ್ ಕೆಡೆಂಜಿಯವರ ಮಾರ್ಗದರ್ಶನದಲ್ಲಿ ಸಮಿತಿ ರಚನೆ ಮಾಡಲಾಯಿತು. ಕಾರ್ಯದರ್ಶಿಯಾಗಿ ನಿಶಾದ್ ದಾನಾಜೆ,ಸದಸ್ಯರುಗಳಾಗಿ ಸೋಮನ್ ಕೆ.ಕೆ., ಸುದರ್ಶನ್, ಕೃಷ್ಣ ಕೆ.ಎನ್., ಸುಕುಮಾರ ಕೆ.ಆರ್., ಮೋಹನ್ ಪಿಳ್ಳೆ, ಓಮನಾದೇವಿ, ಬಿಂದು ಕೆ.ಎಸ್., ರತ್ನ ಪೇರುಮಜಲ್, ಚಿತ್ರ ಪೇರುಮಜಲ್ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಪಕ್ಷದ ಮುಖಂಡ ನಾರಾಯಣ ಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.