ನ.7: ಮಂಗಳೂರಿನಲ್ಲಿ ಹುಬ್ಬುರ್ರಸೂಲ್‌ಕಾನ್ಪರೆನ್ಸ್ ಕಡಬದಿಂದ ನೂರಾರು ಮಂದಿ ಭಾಗಿ

Puttur_Advt_NewsUnder_1
Puttur_Advt_NewsUnder_1

ಕಡಬ: ಮಂಗಳೂರಿನ ನೆಹರೂ ಮೈದಾನದಲ್ಲಿ ನ.7ರಂದು ನಡೆಯಲಿರುವ ಹುಬ್ಬುರ್ರಸೂಲ್‌ಕಾನ್ಪರೆನ್ಸ್ ,ಮಿಲಾದ್‌ರ್‍ಯಾಲಿಗೆ ಕಡಬ ಸುನ್ನಿ ಸೆಂಟರ್ ವತಿಯಿಂದ ಎಸ್‌ಎಮ್‌ಎ, ಎಸ್‌ವೈಎಸ್, ಎಸ್‌ಎಮ್‌ಜೆ, ಎಸ್‌ಎಸ್‌ಎಫ್, ಸೇರಿದಂತೆ ವಿವಿಧ ಮಸೀದಿ , ಮೊಹಲ್ಲಾಗಳಿಂದ ನೂರಾರು ಮಂದಿ ಭಾಗವಹಿಸಲಿದ್ದಾರೆ.

ಎಂದು ಕಡಬ ಎಸ್‌ವೈಎಸ್ ಸೆಂಟರ್‌ನ ಪ್ರಧಾನ ಕಾರ್ಯದರ್ಶಿ ಬಶೀರ್‌ಚೆನ್ನಾರ್ ಹಾಗೂ ಎಸ್‌ವೈಎಸ್ ಸೆಂಟರ್ ಇಸಾಬಅಮೀರ್‌ಹಕೀಮ್‌ಮದನಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.